ಸಂಕಲನ | ಟ್ಯಾಬ್ಲಾಯ್ಡ್‌ ಸ್ಥಿತಿಗತಿ ಮತ್ತು ಭವಿಷ್ಯ ಕುರಿತು ಇವರೇನು ಹೇಳಿದರು?

ಪ್ರಸ್ತುತ ಕಾಲಘಟ್ಟದಲ್ಲಿ ಟ್ಯಾಬ್ಲಾಯ್ಡ್‌ಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಅವುಗಳ ಮುಂದಿನ ಭವಿಷ್ಯ ಕುರಿತು ‘ದಿ ಸ್ಟೇಟ್‌’ ಹಲವು ಟ್ಯಾಬ್ಲಾಯ್ಡ್‌ಗಳ ಸಂಪಾದಕರು ಮತ್ತು ಅವರ ಒಡನಾಡಿಗಳೊಂದಿಗೆ ಮಾತುಕತೆ ನಡೆಸಿದೆ. ಅವುಗಳ ಒಟ್ಟಾರೆ ಸಂಕಲನ ಇಲ್ಲಿದೆ. 

ಕನ್ನಡ ಟ್ಯಾಬ್ಲಾಯ್ಡ್‌ಗಳು ಅವನತಿಯತ್ತ ಸಾಗುತ್ತಿವೆಯೇ ಎಂಬ ಚರ್ಚೆ ಬಹು ಹಿಂದೆಯೇ ಆರಂಭವಾಗಿತ್ತು. ಈಚೆಗೆ ನಡೆದ ಗೌರಿ ಹತ್ಯೆ, ರವಿ ಬೆಳಗೆರೆ ಬಂಧನ ಮತ್ತಿತರ ಬೆಳವಣಿಗೆಗಳು ಈ ವಾದಕ್ಕೆ ಪುಷ್ಟಿ ನೀಡಿವೆ. ಈ ಬಗ್ಗೆ ‘ದಿ ಸ್ಟೇಟ್‌’ ಜತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಹಿರಿಯ ಪತ್ರಕರ್ತ ಶಿವಸುಂದರ್‌

ಕನ್ನಡ ಟ್ಯಾಬ್ಲಾಯ್ಡ್‌ಗಳು ಅವನತಿಯತ್ತ ಸಾಗುತ್ತಿವೆಯೇ ಎಂಬ ಚರ್ಚೆ ಬಹು ಹಿಂದೆಯೇ ಆರಂಭವಾಗಿತ್ತು. ಈಚೆಗೆ ನಡೆದ ಗೌರಿ ಹತ್ಯೆ, ರವಿ ಬೆಳಗೆರೆ ಬಂಧನ ಮತ್ತಿತರ ಬೆಳವಣಿಗೆಗಳು ಈ ವಾದಕ್ಕೆ ಪುಷ್ಟಿ ನೀಡಿವೆ. ಈ ಬಗ್ಗೆ ‘ದಿ ಸ್ಟೇಟ್‌’ ಜತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಪತ್ರಕರ್ತರಾದ ಬಸವರಾಜ್ (ಬಸು)

ಕನ್ನಡ ಟ್ಯಾಬ್ಲಾಯ್ಡ್‌ಗಳು ಅವನತಿಯತ್ತ ಸಾಗುತ್ತಿವೆಯೇ ಎಂಬ ಚರ್ಚೆ ಬಹು ಹಿಂದೆಯೇ ಆರಂಭವಾಗಿತ್ತು. ಈಚೆಗೆ ನಡೆದ ಗೌರಿ ಹತ್ಯೆ, ರವಿ ಬೆಳಗೆರೆ ಬಂಧನ ಮತ್ತಿತರ ಬೆಳವಣಿಗೆಗಳು ಈ ವಾದಕ್ಕೆ ಪುಷ್ಟಿ ನೀಡಿವೆ. ಈ ಬಗ್ಗೆ ‘ದಿ ಸ್ಟೇಟ್‌’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಪತ್ರಕರ್ತ ಮಹದೇವ್ ಪ್ರಕಾಶ್

ಕನ್ನಡ ಟ್ಯಾಬ್ಲಾಯ್ಡ್‌ಗಳು ಅವನತಿಯತ್ತ ಸಾಗುತ್ತಿವೆಯೇ ಎಂಬ ಚರ್ಚೆ ಬಹು ಹಿಂದೆಯೇ ಆರಂಭವಾಗಿತ್ತು. ಈಚೆಗೆ ನಡೆದ ಗೌರಿ ಹತ್ಯೆ, ರವಿ ಬೆಳಗೆರೆ ಬಂಧನ ಮತ್ತಿತರ ಬೆಳವಣಿಗೆಗಳು ಈ ವಾದಕ್ಕೆ ಪುಷ್ಟಿ ನೀಡಿವೆ. ಈ ಬಗ್ಗೆ ‘ದಿ ಸ್ಟೇಟ್‌’ ಜತೆಗೆ ಮಾತನಾಡಿದ್ದಾರೆ ಪತ್ರಕರ್ತರಾದ ರಾಹುಲ್‌ ಮಲ್ಲಿಕಾರ್ಜುನಯ್ಯ

ಟ್ಯಾಬ್ಲಾಯ್ಡ್‌ಗಳು ಅವನತಿಯತ್ತ ಸಾಗುತ್ತಿವೆಯೇ ಎಂಬ ಚರ್ಚೆ ಬಹು ಹಿಂದೆಯೇ ಆರಂಭವಾಗಿತ್ತು. ಈಚೆಗೆ ನಡೆದ ಗೌರಿ ಹತ್ಯೆ, ರವಿ ಬೆಳಗೆರೆ ಬಂಧನ ಮತ್ತಿತರ ಬೆಳವಣಿಗೆಗಳು ಈ ವಾದಕ್ಕೆ ಪುಷ್ಟಿ ನೀಡಿವೆ. ಈ ಬಗ್ಗೆ ‘ದಿ ಸ್ಟೇಟ್‌’ ಜತೆಗೆ ಮಾತನಾಡಿದ್ದಾರೆ ಪತ್ರಕರ್ತರಾದ ಅಗ್ನಿ ಶ್ರೀಧರ್‌

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More