ವಿಡಿಯೋ | ಮನುವಾದಿಗಳ ವಿರುದ್ಧ ತೋಂಟದಾರ್ಯ ಸ್ವಾಮೀಜಿ ಅಸಮಾಧಾನ

ಗದಗದ ತೋಂಟದ ಸಿದ್ಧಲಿಂಗ ಶ್ರೀ ಅವರು ಕಾರ್ಯಕ್ರಮವೊಂದರಲ್ಲಿ ಮನುವಾದಿಗಳನ್ನು ಟೀಕಿಸಿದ್ದಾರೆ. ಈಗ ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಅವರನ್ನು ಕೊಂದ ಮತಾಂಧರು ಆಗಿನ ಕಾಲದಲ್ಲೂ ಸಾವಿತ್ರಿ ಬಾ ಫುಲೇ ಅಂಥವರಿಗೆ ಸಾಕಷ್ಟು ತೊಂದರೆ ಕೊಟ್ಟಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ

ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
ಬಿಜೆಪಿ ಪ್ರಾಬಲ್ಯದ ಕರಾವಳಿಯಲ್ಲೂ ‘ಭಾರತ್ ಬಂದ್‌’ಗೆ ವ್ಯಕ್ತವಾಯಿತು ಜನಬೆಂಬಲ
Editor’s Pick More