ಸ್ಮರಣೆ | ಕನ್ನಡದ ಹೊಸ ಅಲೆಯ ಸಿನಿಮಾಗಳ ‘ಕ್ಯಾಮರಾ ಕಣ್ಣು’ ಎಸ್‌ ರಾಮಚಂದ್ರ

ಕನ್ನಡದ ಹೊಸ ಅಲೆಯ ಸಿನಿಮಾಗಳ ಪ್ರಸ್ತಾಪ ಬಂದಾಗ ಛಾಯಾಗ್ರಾಹಕ ಎಸ್‌ ರಾಮಚಂದ್ರ ಅವರ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ಅವರು ಅಗಲಿ ಇಂದಿಗೆ (ಜ.10) ಏಳು ವರ್ಷ. ರಾಮಚಂದ್ರ ಅವರ ಜೀವನ-ಸಾಧನೆ ಕುರಿತ ಸಾಕ್ಷ್ಯಚಿತ್ರ ಮತ್ತು ಅವರ ಪ್ರಮುಖ ಸಿನಿಮಾಗಳ ವೀಡಿಯೋಗಳು ಇಲ್ಲಿವೆ

ಛಾಯಾಗ್ರಾಹಕ ಎಸ್‌ ರಾಮಚಂದ್ರ ಅವರ ಬದುಕು-ಸಿನಿಮಾ-ಸಾಧನೆ ಕುರಿತ ಸಾಕ್ಷ್ಯಚಿತ್ರ

ಸಿನಿಮಾ: ಚೋಮನ ದುಡಿ (1975) | ನಿರ್ದೇಶನ: ಬಿ ವಿ ಕಾರಂತ | ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ

ಸಿನಿಮಾ: ಗ್ರಹಣ (1981) | ನಿರ್ದೇಶನ: ಟಿ ಎಸ್ ನಾಗಾಭರಣ | ಈ ಚಿತ್ರದ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಎಸ್‌ ರಾಮಚಂದ್ರ ಅವರಿಗೆ ರಾಜ್ಯ ಪ್ರಶಸ್ತಿ ಸಂದಿತು

ಸಿನಿಮಾ: ಬ್ಯಾಂಕರ್ ಮಾರ್ಗಯ್ಯ | ನಿರ್ದೇಶನ: ಟಿ ಎಸ್‌ ನಾಗಾಭರಣ | ಈ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರಪ್ರಶಸ್ತಿ ಸಂದಿದೆ

ಸಿನಿಮಾ; ಗುಲಾಬಿ ಟಾಕೀಸ್‌ | ನಿರ್ದೇಶನ: ಗಿರೀಶ್ ಕಾಸರವಳ್ಳಿ | ಈ ಚಿತ್ರ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರ ಪ್ರಶಸ್ತಿಗೆ ಭಾಜನವಾಯ್ತು. ಉತ್ತಮ ನಟನೆಗೆ ನಟಿ ಉಮಾಶ್ರೀ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿತು

ಕಿರುತೆರೆ ಸರಣಿ: ಮಾಲ್ಗುಡಿ ಡೇಸ್‌ (1987) | ನಿರ್ದೇಶನ: ಶಂಕರ್‌ನಾಗ್‌ | ದೂರದರ್ಶನದಲ್ಲಿ ಪ್ರಸಾರವಾದ ಹಿಂದಿ ಸರಣಿಗೆ ರಾಷ್ಟ್ರದಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಯ್ತು

ಇದನ್ನೂ ಓದಿ : ಜನುಮದಿನ | ಗಾಯಕ ಯೇಸುದಾಸ್‌ ಹಾಡಿರುವ ಹತ್ತು ಜನಪ್ರಿಯ ಚಿತ್ರಗೀತೆಗಳು
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More