ಜನುಮದಿನ | ಗಾಯಕ ಯೇಸುದಾಸ್‌ ಹಾಡಿರುವ ಹತ್ತು ಜನಪ್ರಿಯ ಚಿತ್ರಗೀತೆಗಳು

ಗಾಯಕ ಯೇಸುದಾಸ್‌ ಹಾಡಿರುವ ಕನ್ನಡ ಭಕ್ತಿಗೀತೆ, ಸಿನಿಮಾ ಹಾಡುಗಳ ಸಂಖ್ಯೆ ನಾಲ್ಕು ಸಾವಿರ ದಾಟುತ್ತದೆ. ಇಂದು (ಜ.10) ಅವರ 77ನೇ ಜನ್ಮದಿನ. ಯೇಸುದಾಸ್‌ ಮಧುರ ಕಂಠಸಿರಿಯಲ್ಲಿ ಜನಪ್ರಿಯವಾಗಿರುವ ಹತ್ತು ಅಪರೂಪದ ಕನ್ನಡ ಸಿನಿಮಾ ವೀಡಿಯೋ ಹಾಡುಗಳ ಗುಚ್ಛ ಇಲ್ಲಿದೆ

ಗೀತೆ: ಟು ಟು ಬೇಡಪ್ಪ | ಸಿನಿಮಾ: ಪ್ರೇಮಮಯಿ (1966) | ಸಾಹಿತ್ಯ: ವಿಜಯ ನಾರಸಿಂಹ | ಸಂಗೀತ: ಆರ್‌.ಸುದರ್ಶನಂ

ಗೀತೆ: ಕಾಲವನ್ನು ತಡೆಯೋರು ಯಾರೂ ಇಲ್ಲ | ಸಿನಿಮಾ: ಕಿಟ್ಟು ಪುಟ್ಟು (1977) | ಸಾಹಿತ್ಯ: ಚಿ.ಉದಯಶಂಕರ್‌ | ಸಂಗೀತ : ರಾಜನ್‌ - ನಾಗೇಂದ್ರ | ಸಹಗಾಯಕಿ: ಎಸ್‌.ಜಾನಕಿ

ಗೀತೆ: ಯಾರೇ ನೀನು ಚೆಲುವೆ | ಸಿನಿಮಾ: ನಾನು ನನ್ನ ಹೆಂಡ್ತಿ (1985) | ಸಾಹಿತ್ಯ: ಹಂಸಲೇಖ | ಸಂಗೀತ: ಶಂಕರ್‌ - ಗಣೇಶ್‌

ಗೀತೆ: ಹೀರೋ ಹೀರೋ ಹೀರೋ | ಸಿನಿಮಾ: ಅಜೇಯ (1985) | ಸಾಹಿತ್ಯ: ಶ್ಯಾಂಸುಂದರ್ ಕುಲಕರ್ಣಿ | ಸಂಗೀತ: ಇಳಯರಾಜ

ಗೀತೆ: ಎಲ್ಲೆಲ್ಲು ಸಂಗೀತವೆ | ಸಿನಿಮಾ: ಮಲಯ ಮಾರುತ (1986) | ಸಾಹಿತ್ಯ: ಚಿ.ಉದಯಶಂಕರ್‌ | ಸಂಗೀತ: ವಿಜಯ ಭಾಸ್ಕರ್‌

ಗೀತೆ: ಪ್ರೇಮಲೋಕದಿಂದ ಬಂದ | ಸಿನಿಮಾ: ಪ್ರೇಮಲೋಕ (1987) | ಸಾಹಿತ್ಯ: ಹಂಸಲೇಖ | ಸಂಗೀತ: ಹಂಸಲೇಖ | ಸಹಗಾಯಕಿ: ಎಸ್‌.ಜಾನಕಿ

ಗೀತೆ: ಹಾಡೊಂದ ನಾ ಹಾಡುವೆನು | ಸಿನಿಮಾ: ಶೃತಿ (1990) | ಸಾಹಿತ್ಯ: ಅರ್‌.ಎನ್‌.ಜಯಗೋಪಾಲ್‌ | ಸಂಗೀತ: ಎಸ್‌.ಎ.ರಾಜ್‌ಕುಮಾರ್‌

ಗೀತೆ: ನಮ್ಮೂರ ಯುವರಾಣಿ | ಸಿನಿಮಾ: ರಾಮಾಚಾರಿ (1991) | ಸಾಹಿತ್ಯ: ಹಂಸಲೇಖ | ಸಂಗೀತ: ಹಂಸಲೇಖ

ಗೀತೆ: ಬಂಗಾರದಿಂದ ಬಣ್ಣಾನ ತಂದ | ಸಿನಿಮಾ: ಪ್ರೀತ್ಸೋದ್‌ ತಪ್ಪಾ (1998) | ಸಾಹಿತ್ಯ: ಹಂಸಲೇಖ | ಸಂಗೀತ: ಹಂಸಲೇಖ | ಸಹಗಾಯಕಿ: ಅನುರಾಧ ಶ್ರೀರಾಮ್‌

ಗೀತೆ: ಯಾರೋ ಯಾರೋ ಗೀಚಿ ಹೋದ | ಸಿನಿಮಾ: ಹುಚ್ಚ (2001) | ಸಾಹಿತ್ಯ: ಕೆ.ಕಲ್ಯಾಣ್‌ | ಸಂಗೀತ: ರಾಜೇಶ್ ರಾಮನಾಥ್‌

ಇದನ್ನೂ ಓದಿ : ಸ್ಮರಣೆ | ಗಾಯಕ ಮೈಸೂರು ಅನಂತಸ್ವಾಮಿ ಅವರನ್ನು ನೆನಪಿಸುವ ಐದು ಹಾಡು
ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More