ಜನುಮದಿನ | ಮನೋಮೂರ್ತಿ ಸಂಗೀತ ಸಂಯೋಜನೆಯ ಜನಪ್ರಿಯ 10 ಹಾಡುಗಳು

ಸಿನಿಪ್ರಿಯರಿಗೆ ಹೊಸ ರೀತಿಯ ಸಂಗೀತದ ರುಚಿ ಉಣಬಡಿಸಿದವರು ಮನೋಮೂರ್ತಿ. ಸೋನು ನಿಗಮ್‌, ಶ್ರೇಯಾ ಘೋಷಾಲ್‌ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿದ್ದೇ ಅವರ ಸಂಯೋಜನೆಯಲ್ಲಿ. ಇಂದು (ಜ.13) ಅವರ ಜನ್ಮದಿನ. ಅವರ ಜನಪ್ರಿಯ ಹತ್ತು ಹಾಡುಗಳು ಇಲ್ಲಿವೆ 

ಗೀತೆ: ನೂರು ಜನ್ಮಕು | ಸಿನಿಮಾ: ಅಮೆರಿಕ ಅಮೆರಿಕ (1995) | ಸಾಹಿತ್ಯ: ನಾಗತೀಹಳ್ಳಿ ಚಂದ್ರಶೇಖರ್‌ | ಗಾಯನ: ರಾಜೇಶ್‌ ಕೃಷ್ಣನ್‌ ಮತ್ತು ಸಂಗೀತ ಕಟ್ಟಿ

ಗೀತೆ: ಕಾರ್‌ ಕಾರ್‌ ಕಾರ್‌ | ಸಿನಿಮಾ: ನನ್ನ ಪ್ರೀತಿಯ ಹುಡುಗಿ (2001) | ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್‌ | ಗಾಯನ: ಬಿ ಜಯಶ್ರೀ ಮತ್ತು ಸುರೇಶ್ ಪೀಟರ್‌

ಗೀತೆ: ಗಿಳಿಯು ಪಂಜರದೊಳಿಲ್ಲ | ಸಿನಿಮಾ: ಅಮೃತಧಾರೆ | ಸಾಹಿತ್ಯ: ಪುರಂದರ ದಾಸರ ಕೀರ್ತನೆ | ಗಾಯನ: ಸಿ.ಅಶ್ವಥ್‌

ಗೀತೆ: ಅನಿಸುತಿದೆ ಯಾಕೋ ಇಂದು | ಸಿನಿಮಾ: ಮುಂಗಾರು ಮಳೆ(2006) | ಸಾಹಿತ್ಯ: ಜಯಂತ ಕಾಯ್ಕಿಣಿ | ಗಾಯನ: ಸೋನು ನಿಗಮ

ಇದನ್ನೂ ಓದಿ : ವೀಡಿಯೋ | ಕನ್ನಡ ಚಿತ್ರನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ ನೆನಪು

ಗೀತೆ: ಜನುಮದ ಗೆಳತಿ | ಸಿನಿಮಾ: ಚೆಲುವಿನ ಚಿತ್ತಾರ | ಸಾಹಿತ್ಯ: ಎಸ್‌.ನಾರಾಯಣ್‌ | ಗಾಯನ: ಚೇತನ್‌ ಸೋಸ್ಕಾ

ಗೀತೆ: ಮಳೆ ನಿಂತು ಹೋದ ಮೇಲೆ | ಸಿನಿಮಾ: ಮಿಲನ (2007) | ಸಾಹಿತ್ಯ: ಜಯಂತ ಕಾಯ್ಕಿಣಿ | ಗಾಯನ: ಸೋನು ನಿಗಮ್‌ ಮತ್ತು ಶ್ರೇಯಾ ಘೋಷಾಲ್‌

ಗೀತೆ: ಮಳೆ ಬರುವ ಹಾಗಿದೆ | ಸಿನಿಮಾ: ಮೊಗ್ಗಿನ ಮನಸು (2008) | ಸಾಹಿತ್ಯ: ಜಯಂತ ಕಾಯ್ಕಿಣಿ | ಗಾಯನ: ಶ್ರೇಯಾ ಘೋಷಾಲ್‌

ಗೀತೆ: ಎಲ್ಲೋ ಮಳೆಯಾಗಿದೆ ಇಂದು | ಸಿನಿಮಾ: ಮನಸಾರೆ (2009) | ಸಾಹಿತ್ಯ: ಜಯಂತ ಕಾಯ್ಕಿಣಿ | ಗಾಯನ: ಸೋನು ನಿಗಮ್‌

ಗೀತೆ: ಉಡಿಸುವೆ ಬೆಳಕಿನ ಸೀರೆಯ | ಸಿನಿಮಾ: ಪಂಚರಂಗಿ (2010) | ಸಾಹಿತ್ಯ: ಜಯಂತ ಕಾಯ್ಕಿಣಿ | ಗಾಯನ: ಸೋನು ನಿಗಮ್‌

ಗೀತೆ: ಬರೆಯದ ಗೀತೆಯ | ಸಿನಿಮಾ: ಮಾದ ಮತ್ತು ಮಾನಸಿ (2016) | ಸಾಹಿತ್ಯ: ಜಯಂತ ಕಾಯ್ಕಿಣಿ | ಗಾಯನ: ಸೋನು ನಿಗಮ್‌

ಜೀವನದ ಮ್ಯಾಜಿಕ್ ಅನ್ನು ಮೊದಲ ಬಾರಿಗೆ ಪರೀಕ್ಷಿಸುತ್ತಿದ್ದೇನೆ: ಇರ್ಫಾನ್ ಖಾನ್
ವಿಶ್ವ ಸಂಗೀತ ದಿನ| ತಮ್ಮ ಎನರ್ಜಿಗೆ ಸಂಗೀತವೇ ಸ್ಫೂರ್ತಿ ಎನ್ನುತ್ತಾರೆ ರಾಜನ್‌
ರಾಜ್‌ ಯೋಗ ವಿಡಿಯೋ | ವರನಟ ಯೋಗ ಆರಂಭಿಸಿದ್ದು 51ನೇ ವಯಸ್ಸಿನಲ್ಲಿ
Editor’s Pick More