ರಾಜ್‌ ಸ್ಮರಣೆ | ವರನಟನ ಸಿನಿಮಾಗಳ ಹತ್ತು ಜನಪ್ರಿಯ ಸಂಭಾಷಣೆಗಳ ವಿಡಿಯೋ

ವೈವಿಧ್ಯಮಯ ಪಾತ್ರಗಳ ಮೂಲಕ ಜಗತ್ತಿನ ಸಿನಿಮಾ ಸಂದರ್ಭದಲ್ಲೇ ವರ್ಸಟೈಲ್ ಆಕ್ಟರ್ ಎನಿಸಿಕೊಂಡ ನಟ ರಾಜಕುಮಾರ್‌. ಪೌರಾಣಿಕ, ಐತಿಹಾಸಿಕ, ಬಾಂಡ್‌, ಸಾಮಾಜಿಕ, ಕೌಟುಂಬಿಕ, ಹಾಸ್ಯ ಪ್ರಧಾನ ಸೇರಿದಂತೆ ಎಲ್ಲ ಮಾದರಿಯಲ್ಲೂ ಅವರು ತೆರೆ ಮೇಲೆ ಮಿಂಚಿದ್ದಾರೆ

ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಕೌಟುಂಬಿಕ, ಹಾಸ್ಯಪ್ರಧಾನ, ಬಾಂಡ್‌, ಆಕ್ಷನ್‌ ಎಲ್ಲ ಮಾದರಿಯ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದವರು ರಾಜಕುಮಾರ್‌. ಸಮಕಾಲೀನ ಕಲಾವಿದರ ಅಪಾರ ಅಭಿಮಾನಕ್ಕೆ ಪಾತ್ರರಾಗಿದ್ದ ರಾಜ್‌, ಇಂದು ಚಿತ್ರರಂಗಕ್ಕೆ ಅಡಿ ಇಡುವ ಪ್ರತಿಯೊಬ್ಬರಿಗೂ ಮಾದರಿ. ಅವರ ಬಾಡಿ ಲಾಂಗ್ವೇಜ್‌, ನಿಲುವು, ಭಾಷೆಯ ಉಚ್ಛಾರಣೆ, ಭಾವಾಭಿವ್ಯಕ್ತಿ ಎಂಥವರನ್ನೂ ಆಕರ್ಷಿಸುತ್ತದೆ. ರಂಗಭೂಮಿ ಹಿನ್ನೆಲೆಯ ನಟ ರಾಜ್, ಶ್ರೇಷ್ಠ ಗಾಯಕನಾಗಿಯೂ ಜನಪ್ರಿಯತೆ ಗಳಿಸಿದವರು. ಅವರ ಸಿನಿಮಾಗಳ ಹತ್ತು ಜನಪ್ರಿಯ ಸಂಭಾಷಣೆಗಳ ವಿಡಿಯೋಗಳು ಇಲ್ಲಿವೆ.

ಬಭ್ರುವಾಹನ (1977)

ಬಂಗಾರದ ಮನುಷ್ಯ (1972)

ಕಿತ್ತೂರು ರಾಣಿ ಚೆನ್ನಮ್ಮ (1961)

ಭಕ್ತ ಪ್ರಹ್ಲಾದ (1983)

ಸಂಪತ್ತಿಗೆ ಸವಾಲ್‌ (1984)

ಇದನ್ನೂ ಓದಿ : ರಾಜ್‌ ಸ್ಮರಣೆ | ಗೋವಾದಲ್ಲಿ ಪೊಲೀಸರು ಅಣ್ಣಾವ್ರನ್ನು ಅರೆಸ್ಟ್‌ ಮಾಡಿದ್ದರು!

ಬಂಗಾರದ ಪಂಜರ (1973)

ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999 (1969)

ಸಾಕ್ಷಾತ್ಕಾರ (1971)

ದಾರಿ ತಪ್ಪಿದ ಮಗ (1975)

ಹಾಲು ಜೇನು

ವಿವಾದಕ್ಕೆ ಆಸ್ಪದವಾಗಿದ್ದ ಚಿತ್ರದ ಶೀರ್ಷಿಕೆ ಬದಲಿಸಿದ ನಿರ್ಮಾಪಕ ಸಲ್ಮಾನ್ 
ವಿಡಿಯೋ | ‘8 ಎಂಎಂ’ ಹಾಡಿನೊಂದಿಗೆ ಮರಳಿದ ಗಾಯಕ ಆಂಟೋನಿ
ವಿಡಿಯೋ | ಜನ್ಮದಿನದಂದು ಉತ್ತಮ ಪ್ರಜಾಕೀಯ ಪಕ್ಷ ಘೋಷಿಸಿದ ಉಪೇಂದ್ರ
Editor’s Pick More