ಜನುಮದಿನ | ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಮನದ ಮಾತು

‘ನಾನು ಅವನಲ್ಲ ಅವಳು’ ಚಿತ್ರದ ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದ ನಟ ಸಂಚಾರಿ ವಿಜಯ್‌ ಇಂದು (ಜು.17) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರೀಗ ‘ಪಿರಂಗಿಪುರ’ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಇತ್ತೀಚೆಗೆ ‘ದಿ ಸ್ಟೇಟ್‌’ನೊಂದಿಗೆ ಅವರು ಮಾತನಾಡಿದ್ದ ವಿಡಿಯೋ ಇಲ್ಲಿದೆ

ದ್ವಾರಕೀಶ್ ಕೋಪದಲ್ಲಿ ಹೇಳಿದರೂ ಶಂಕರ್ ನಾಗ್ ಮಾತ್ರ ಬೇಸರಿಸಿಕೊಳ್ಳಲಿಲ್ಲ!
ದ್ವಾರಕೀಶ್‌- 76 | ಶೂಟಿಂಗ್‌ನಲ್ಲಿ ಕೊರಳಿಗೆ ಹಾವು ಸುತ್ತಿಕೊಂಡಿದ್ದ ಪ್ರಚಂಡ ಕುಳ್ಳ
ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೊನಾಸ್‌ ಸಂಬಂಧಕ್ಕೆ ಅಧಿಕೃತ ಮುದ್ರೆ
Editor’s Pick More