ಜನುಮದಿನ | ಕಾಜೋಲ್‌-ಶಾರುಕ್ ನಟನೆಯ ಜನಪ್ರಿಯ 5 ರೊಮ್ಯಾಂಟಿಕ್ ದೃಶ್ಯಗಳು

ತೊಂಬತ್ತರ ದಶಕದಲ್ಲಿ ದೇಶಾದ್ಯಂತ ಸಿನಿಪ್ರೇಮಿಗಳ ಹೃದಯದಲ್ಲಿ ಕಂಪನ ಸೃಷ್ಟಿಸಿದ್ದ ಜೋಡಿ ಕಾಜೋಲ್ ಮತ್ತು ಶಾರುಖ್ ಖಾನ್. ನಟಿ ಕಾಜೋಲ್ ಜನ್ಮದಿನವಾದ ಇಂದು, ಈ ಜೋಡಿಯ ಕೆಲವು ಸೂಪರ್ ಹಿಟ್ ಸಿನಿಮಾಗಳ ಸೂಪರ್ ಹಿಟ್ ದೃಶ್ಯಗಳ ತುಣಕನ್ನು ಇಲ್ಲಿ ಸಂಗ್ರಹಿಸಲಾಗಿದೆ

ಇಂದು (ಆ.5) ಬಾಲಿವುಡ್ ನಟಿ ಕಾಜೋಲ್ ಜನ್ಮದಿನ. ಹೆಚ್ಚು ಸಿನಿಮಾಗಳಲ್ಲಿ ನಟಿಸದೆ ಇದ್ದರೂ ಹಿಂದಿ ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದಲೇ ಛಾಪು ಬೀರಿರುವ ನಟಿ ಕಾಜೋಲ್. ಕಾಜೋಲ್ ಮತ್ತು ಶಾರುಖ್ ಖಾನ್ ಹಿಂದಿ ಚಿತ್ರರಂಗದಲ್ಲಿ ಸಾರ್ವಕಾಲಿಕ ಅದ್ಭುತ ರೋಮ್ಯಾಂಟಿಕ್ ಜೋಡಿ ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ಶಾರುಖ್ ಖಾನ್ ಮತ್ತು ಕಾಜೋಲ್ ನಟನೆಯ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾ ದಶಕಗಳ ಕಾಲ ಮುಂಬೈ ಚಿತ್ರಮಂದಿರವೊಂದರಲ್ಲಿ ತೆರೆ ಕಾಣುತ್ತಲೇ ಇದ್ದ ದಾಖಲೆ ಇದೆ. ಕಾಜೋಲ್ ಜನ್ಮದಿನದ ಸಂಭ್ರಮಾಚರಣೆ ನೆಪದಲ್ಲಿ ಈ ಜೋಡಿಯ ಐದು ಸಿನಿಮಾಗಳ ರೋಮಾಂಚಕ ರೊಮ್ಯಾನ್ಸ್ ದೃಶ್ಯಗಳನ್ನು ಇಲ್ಲಿ ನೀಡಲಾಗಿದೆ.

ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ

ಕುಚ್ ಕುಚ್ ಹೋತಾ ಹೇ

ಕಬಿ ಖುಷಿ ಕಬಿ ಗಮ್‌

ಮೈ ನೇಮ್ ಈಸ್ ಖಾನ್‌

ದಿಲ್‌ವಾಲೆ

ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
ವಿಡಿಯೋ | ‘ಥಗ್ಸ್‌ ಆಫ್‌ ಹಿಂದೋಸ್ಥಾನ್’ ಚಿತ್ರದ ‘ವಶಮಲ್ಲೆ’ ಹಾಡು ರಿಲೀಸ್‌
Editor’s Pick More