ವಿಡಿಯೋ ಸಾಕ್ಷ್ಯಚಿತ್ರ | ಕನ್ನಡ ಚಿತ್ರರಂಗದ ಪ್ರಭಾವಿ ಚಿತ್ರಕರ್ಮಿ ಎಂ ಭಕ್ತವತ್ಸಲ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಉತ್ತಮ ಸಾಂಸ್ಥಿಕ ತಳಹದಿ ಹಾಕಿಕೊಟ್ಟ ಹಿರಿಯ ಚಿತ್ರಕರ್ಮಿ ಎಂ ಭಕ್ತವತ್ಸಲ ಮೊನ್ನೆ (ಆ.5) ನಮ್ಮನ್ನು ಅಗಲಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ನಿರ್ಮಿಸಿದ, ಅವರ ಬದುಕು, ಸಾಧನೆ ಕುರಿತ ವಿಡಿಯೋ ಸಾಕ್ಷ್ಯಚಿತ್ರ ಇಲ್ಲಿದೆ

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More