ಜನುಮದಿನ | ಗಾಯಕಿ ಸುನಿಧಿ ಚೌವ್ಹಾಣ್‌ ಸಿನಿಮಾ ವಿಡಿಯೋ ಹಾಡುಗಳು

ವೃತ್ತಿಬದುಕಿನ ಆರಂಭದಲ್ಲಿ ‘ಕ್ವೀನ್ ಆಫ್‌ ಐಟಂ ಸಾಂಗ್ಸ್‌’ ಎಂದೇ ಕರೆಸಿಕೊಂಡಿದ್ದ ಸುನಿಧಿ ಚೌವ್ಹಾಣ್ ಬಾಲಿವುಡ್‌ ಕಂಡ ಪ್ರತಿಭಾವಂತ ಗಾಯಕಿ. ಇಂದು ಸುನಿಧಿ 34ನೇ ಜನ್ಮದಿನ ಆಚರಿಸಿಕೊಳ್ಳುತ್ತಾರೆ. ಅವರ ಸಿನಿಮಾ ಹಾಡುಗಳ ಪಟ್ಟಿಯಲ್ಲಿನ ಹತ್ತು ಜನಪ್ರಿಯ ವಿಡಿಯೋ ಹಾಡುಗಳು ಇಲ್ಲಿವೆ

ದಿಲ್ಲಿ ಮೂಲದ ರಜಪೂತ ಕುಟುಂಬದ ಸುನಿಧಿ ಚೌವ್ಹಾಣ್‌ ಹಾಡಿದ ಮೊದಲ ಸಿನಿಮಾ ‘ಶಾಸ್ತ್ರ’ (1996). ಆಗ ಅವರಿಗೆ ಹನ್ನೆರೆಡು ವರ್ಷವಷ್ಟೆ. ಅದೇ ವರ್ಷ ಆಕೆ ‘ಮೇರಿ ಅವಾಜ್‌ ಸುನೋ’ ಸಂಗೀತ ರಿಯಾಲಿಟಿ ಶೋ ವಿಜೇತರಾದರು. ‘ಮಸ್ತ್‌’ (1999) ಹಿಂದಿ ಸಿನಿಮಾದ ‘ರುಕಿ ರುಕಿ ಸಿ ಜಿಂದಗಿ’ ಅವರ ಗಾಯನ ಬದುಕಿಗೆ ತಿರುವು ನೀಡಿದ ಹಾಡಾಯ್ತು. ‘ಧೂಮ್ ಮಚಾಲೆ’ ಹಾಡುವ ಹೊತ್ತಿಗೆ ಸುನಿಧಿ ಹಿಂದಿ ಸಿನಿಮಾ ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು. ಲೈವ್‌ ಶೋಗಳಲ್ಲಿ ತಮ್ಮ ಹಾಡಿನೊಂದಿಗೆ ಮಿಂಚು ಹರಿಸುವ ಸುನಿಧಿ ಟಿವಿ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸುತ್ತ ಬಂದಿದ್ದಾರೆ. ಇಂದು ಸುನಿಧಿ 34ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜನಪ್ರಿಯ ವಿಡಿಯೋ ಸಿನಿಮಾ ಹಾಡುಗಳು ಇಲ್ಲಿವೆ.

ಹಾಡು: ಶೀಲಾ ಕಿ ಜವಾನಿ | ಸಿನಿಮಾ: ತೀಸ್ ಮಾರ್ ಖಾನ್‌ (2010)

ಹಾಡು: ಬೀಡಿ | ಸಿನಿಮಾ: ಓಂಕಾರ (2006)

ಹಾಡು: ಚೋರ್ ಬಜಾರಿ | ಸಿನಿಮಾ: ಲವ್ ಆಜ್ ಕಲ್‌ (2009)

ಹಾಡು: ಯಹೀ ಹೋತಾ ಪ್ಯಾರ್‌ | ಸಿನಿಮಾ: ನಮಸ್ತೆ ಲಂಡನ್‌ (2007)

ಹಾಡು: ಧೂಮ್ ಮಚಾಲೆ | ಸಿನಿಮಾ: ಧೂಮ್‌ (2004)

ಇದನ್ನೂ ಓದಿ : ಟ್ರೈಲರ್‌ | ಉದ್ಯಮಿಯಾಗಲು ಪ್ರೇರೇಪಿಸುವ ವರುಣ್ ಧವನ್‌ ಸಿನಿಮಾ ‘ಸುಯಿ ಧಾಗಾ’

ಹಾಡು: ಮೇರಾ ಹಾಥ್‌ ಮೇ | ಸಿನಿಮಾ: ಫನಾ (2006)

ಹಾಡು: ಲೆಟ್ಸ್ ರಾಕ್‌ ದಿ ಪಾರ್ಟಿ | ಸಿನಿಮಾ: ಆ ದೇಖೇನ್‌ ಝರಾ (2009)

ಹಾಡು: ಕಂಬಕ್ತ್‌ ಇಶ್ಕ್‌ | ಸಿನಿಮಾ: ಕಂಬಕ್ತ್ ಇಶ್ಕ್‌ (2009)

ಹಾಡು: ಮತ್ ಮಾರಿ | ಸಿನಿಮಾ: ಆರ್... ರಾಜ್‌ಕುಮಾರ್‌ (2013)

ಹಾಡು: ಜಬ್‌ಸೇ ಮೇರೆ ದಿಲ್‌ | ಸಿನಿಮಾ: ತೇರಿ ಮೇರಿ ಕಹಾನಿ (2012)

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More