ಜನುಮದಿನ| ಕನ್ನಡ ಚಿತ್ರರಂಗದ ಚಿರಯುವಕ, ನಟ ಅನಂತನಾಗ್‌ ಅವರೊಂದಿಗಿನ ಬೈಠಕ್‌

ತೆಲುಗು, ತಮಿಳು, ಹಿಂದಿ, ಮರಾಠಿ, ಕೊಂಕಣಿ, ಬಂಗಾಲಿ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು ಅನಂತ್‌ನಾಗ್‌. ಇಂದು ಅವರ ಜನ್ಮದಿನ. ಸಿನಿಮಾ ಅಲ್ಲದೆ, ರಂಗಭೂಮಿ, ರಾಜಕಾರಣಗಳಲ್ಲೂ ಸಕ್ರಿಯರಾಗಿದ್ದ ಅನಂತ್‌ನಾಗ್‌ ಆ ದಿನಗಳ ನೆನಪುಗಳನ್ನು ದಿ ಸ್ಟೇಟ್‌ನ ಸಂಪಾದಕರಾದ ಸುಗತ ಶ್ರೀನಿವಾಸರಾಜು ಅವರೊಂದಿಗೆ ಹಂಚಿಕೊಂಡಿದ್ದರು. ಮೂರು ಕಂತುಗಳ ಈ ಸಂದರ್ಶನ ಇಲ್ಲಿದೆ

ಭಾಗ ೧

ಭಾಗ ೨

ಭಾಗ ೩

ಕನ್ನಡ ಸಿನಿಮಾರಂಗದ ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ ಇನ್ನಿಲ್ಲ
ದೇವರಾಜ್‌ ಮಾತು | ಓಡಿಬಂದು ಖಳನನ್ನೇ ಅಪ್ಪಿಕೊಂಡ ‘ಆಗಂತುಕ’ ನಾಯಕಿ!
ಲೇಖಕಿ ವೈದೇಹಿ ಸಣ್ಣಕತೆಗಳನ್ನು ಆಧರಿಸಿದ ಸಿನಿಮಾ ‘ಅಮ್ಮಚ್ಚಿಯೆಂಬ ನೆನಪು’
Editor’s Pick More