ರಂಗ ದಿಶಾ | ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳ ಪ್ರಸ್ತುತಿ

ರಂಗನಟಿ ದಿಶಾ ರಮೇಶ್ ಅವರಿಂದ ರಂಗಗೀತೆಗಳ ಪ್ರಸ್ತುತಿಯ ವಿಡಿಯೋ ಬ್ಲಾಗ್ ಇದು. ಹದಿನೈದು ದಿನಗಳಿಗೊಮ್ಮೆ ಅವರು ರಂಗಗೀತೆಗಳನ್ನು ಹಾಡಲಿದ್ದಾರೆ, ಆ ಕುರಿತು ಮಾತನಾಡಲಿದ್ದಾರೆ. ಈ ಕಂತಿನಲ್ಲಿ ಅವರು ‘ಹೇ ಪಾರ್ವತಿ ನಂದನ’, ‘ನೂರಾರು ಕನಸುಗಳ’ ಗೀತೆಗಳನ್ನು ಪ್ರಸ್ತುತಪಡಿಸಿದ್ದಾರೆ

ಕನ್ನಡ ಸಿನಿಮಾರಂಗದ ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ ಇನ್ನಿಲ್ಲ
ದೇವರಾಜ್‌ ಮಾತು | ಓಡಿಬಂದು ಖಳನನ್ನೇ ಅಪ್ಪಿಕೊಂಡ ‘ಆಗಂತುಕ’ ನಾಯಕಿ!
ಲೇಖಕಿ ವೈದೇಹಿ ಸಣ್ಣಕತೆಗಳನ್ನು ಆಧರಿಸಿದ ಸಿನಿಮಾ ‘ಅಮ್ಮಚ್ಚಿಯೆಂಬ ನೆನಪು’
Editor’s Pick More