ವಿಡಿಯೋ ಸ್ಟೋರಿ | ‘ಗಂಧದ ಗುಡಿ’ ಚಿತ್ರದ ವಿವಾದ ಆಕಸ್ಮಿಕ, ದುರದೃಷ್ಟಕರ

ಗಣೇಶನ ಹಬ್ಬಕ್ಕೆಂದು ನಾಡಿದ್ದು (ಸೆಪ್ಟೆಂಬರ್‌ 14) ‘ಗಂಧದ ಗುಡಿ’ ಸಿನಿಮಾ ಬಿಡುಗಡೆಯಾಗುತ್ತಿದೆ. ಬಿ ಎಸ್ ಬಸವರಾಜ್‌ ಈ ಚಿತ್ರಕ್ಕೆ ಛಾಯಾಗ್ರಹಣ ಸಹಾಯಕರಾಗಿ ಕೆಲಸ ಮಾಡಿದ್ದರು. ‘ಗಂಧದ ಗುಡಿ’ ಚಿತ್ರೀಕರಣ, ವಿವಾದ ಹಾಗೂ ಇನ್ನಿತರೆ ಸಂಗತಿಗಳ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ

ಕನ್ನಡ ಸಿನಿಮಾರಂಗದ ಹಿರಿಯ ಕಲಾವಿದ ಸದಾಶಿವ ಬ್ರಹ್ಮಾವರ ಇನ್ನಿಲ್ಲ
ದೇವರಾಜ್‌ ಮಾತು | ಓಡಿಬಂದು ಖಳನನ್ನೇ ಅಪ್ಪಿಕೊಂಡ ‘ಆಗಂತುಕ’ ನಾಯಕಿ!
ಲೇಖಕಿ ವೈದೇಹಿ ಸಣ್ಣಕತೆಗಳನ್ನು ಆಧರಿಸಿದ ಸಿನಿಮಾ ‘ಅಮ್ಮಚ್ಚಿಯೆಂಬ ನೆನಪು’
Editor’s Pick More