ಮುತ್ತಿನ ಹಾರ | ನೀವು ಕಂಡಿರದ ವಿಷ್ಣುವರ್ಧನ್‌ ಅವರ ಆಕರ್ಷಕ ಫೋಟೋಗಳು

ಮೇರುನಟ ವಿಷ್ಣುವರ್ಧನ್‌ ಜನ್ಮದಿನ ಇಂದು (ಸೆ.18). ಕನ್ನಡ ಚಿತ್ರರಂಗದ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ವಿಷ್ಣುವರ್ಧನ್‌ರ ಅಪರೂಪದ ಫೋಟೋಗಳ ಈ ವಿಡಿಯೋದೊಂದಿಗೆ ವಿಷ್ಣುವರ್ಧನ್‌ರನ್ನು ಸ್ಮರಿಸುವ ಪ್ರಯತ್ನವಿದು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More