ಜನುಮದಿನ | ಗಾಯಕಿ ಲತಾ ಮಂಗೇಶ್ಕರ್ ಸಿನಿಮಾ ಹಾಡುಗಳ ವಿಡಿಯೋ ಗುಚ್ಛ

ಮೊದಲ ಹಾಡಿಗೆ ದನಿಯಾದಾಗ ಲತಾ ಮಂಗೇಶ್ಕರ್ ಅವರಿಗೆ ಹದಿಮೂರು ವರ್ಷ. ಏಳು ದಶಕಗಳ ವೃತ್ತಿಜೀವನದಲ್ಲಿ ಅವರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಇಂದು (ಸೆ.28) ಅವರ 89ನೇ ಜನ್ಮದಿನ. ಈ ನೆಪದಲ್ಲಿ ಅವರ ಜನಪ್ರಿಯ ಸಿನಿಮಾ ಹಾಡುಗಳ ವಿಡಿಯೋ ಗುಚ್ಛ ಇಲ್ಲಿದೆ

ಲತಾ ಮಂಗೇಶ್ಕರ್ ತಮ್ಮ ಮೊದಲ ಹಾಡು ರೆಕಾರ್ಡ್‌ ಮಾಡಿದ್ದು 1942ರಲ್ಲಿ. ಇದೊಂದು ಮರಾಠಿ ಸಿನಿಮಾ. ಆಗ ಅವರಿಗೆ ಹದಿಮೂರು ವರ್ಷವಷ್ಟೆ. ಕೊನೆಯದಾಗಿ ಅವರು ಸ್ಟುಡಿಯೋದಲ್ಲಿ ಹಾಡಿದ್ದು 2015ರಲ್ಲಿ. 73 ವರ್ಷಗಳ ಸುದೀರ್ಘ ವೃತ್ತಿಬದುಕಿನಲ್ಲಿ ಲತಾ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ರೆಕಾರ್ಡಿಂಗ್ ಸ್ಟುಡಿಯೋಗೆ ಅವರು ‘ದೇವಾಲಯ’ ಎಂದೇ ಕರೆಯುತ್ತಾರೆ. ಭಾರತ ರತ್ನ ಪುರಸ್ಕೃತ ಮೇರು ಗಾಯಕಿ ಲತಾ ಇಂದು 89ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜನಪ್ರಿಯ ಹಾಡುಗಳ ವಿಡಿಯೋ ಗುಚ್ಛ ಇಲ್ಲಿದೆ.

ಸಿನಿಮಾ: ತಾಜ್‌ಮಹಲ್‌ (1963) | ಸಂಗೀತ: ರೋಷನ್‌

ಸಿನಿಮಾ: ಮೊಘಲ್-ಎ-ಅಜಾಮ್‌ (1960) | ಸಂಗೀತ: ನೌಷಾದ್‌

ಸಿನಿಮಾ: ಗೈಡ್‌ (1965) | ಸಂಗೀತ: ಎಸ್‌ ಡಿ ಬರ್ಮನ್‌

ಗೀತೆ: ಏ ಮೇರೆ ವತನ್ ಕೆ ಲೋಗೋ

ಸಿನಿಮಾ: ಚಾಂದಿನಿ (1989) | ಸಂಗೀತ: ಶಿವ್‌-ಹರಿ

ಸಿನಿಮಾ: ಆಜಾದ್‌ (1955) | ಸಂಗೀತ: ಸಿ ರಾಮಚಂದ್ರ

ಇದನ್ನೂ ಓದಿ : ರಿಮಿಕ್ಸ್‌ ಟ್ರೆಂಡ್‌; ಆಡಿಯೋ ಕಂಪನಿಗಳಿಗೆ ಪತ್ರ ಬರೆದ ಗಾಯಕಿ ಲತಾ ಮಂಗೇಶ್ಕರ್

ಸಿನಿಮಾ: ಪ್ಯಾರ್ ಝುಕ್ತಾ ನಹೀ (1985) | ಸಂಗೀತ: ಲಕ್ಷ್ಮೀಕಾಂತ್-ಪ್ಯಾರೇಲಾಲ್‌

ಸಿನಿಮಾ: ಆವಾರ್‌ಗಿ (1990) | ಸಂಗೀತ: ಅನು ಮಲಿಕ್‌

ಸಿನಿಮಾ: ಟವರ್ ಹೌಸ್‌ (1962) | ಸಂಗೀತ: ರವಿ ಶಂಕರ್ ಶರ್ಮಾ

ಸಿನಿಮಾ: ವಾರಿಸ್‌ (1988) | ಸಂಗೀತ: ಉತ್ತಮ್‌-ಜಗದೀಶ್‌

ಗಾಯಕಿ ಲತಾ ಮಂಗೇಶ್ಕರ್ ಸಂದರ್ಶನದ ವಿಡಿಯೋ. ಚಿತ್ರಸಾಹಿತಿ ಜಾವೇದ್ ಅಖ್ತರ್‌ ಸಂದರ್ಶಿಸಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More