ಜನುಮದಿನ | ಯೋಗರಾಜ್‌ ಭಟ್‌ ಮತ್ತು ನಟಿ ಆಶಿಕಾ ಚಿಟ್‌ಚಾಟ್‌ ವಿಡಿಯೋ

ವಿಶಿಷ್ಟ ಸಿನಿಮಾಗಳೊಂದಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಚಿತ್ರನಿರ್ದೇಶಕ ಯೋಗರಾಜ್‌ ಭಟ್‌. ಇಂದು (ಅ.8) ಅವರು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ‘ದಿ ಸ್ಟೇಟ್‌’ಗಾಗಿ ಹಿಂದೊಮ್ಮೆ ನಟಿ ಆಶಿಕಾ ರಂಗನಾಥ್ ಅವರು ಭಟ್ಟರೊಂದಿಗೆ ನಡೆಸಿದ ವಿಡಿಯೋ ಚಿಟ್‌ಚಾಟ್‌ ಇಲ್ಲಿದೆ

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More