ಕಾಗೋಡು ತಿಮ್ಮಪ್ಪ   

ಕನ್ನಡ ರಾಜ್ಯೋತ್ಸವ ವಿಶೇಷ | ನಾಡ ನಡೆ ಬದಲಿಸಿದ ೬೨ ರಾಜಕಾರಣಿಗಳು

ಪಸ್ತುತ ಕಂದಾಯ ಸಚಿವರು. ಅರಣ್ಯ, ಸಮಾಜ ಕಲ್ಯಾಣ, ಸಹಿತ ಹಲವು ಖಾತೆಗಳನ್ನು ನಿರ್ವಹಿಸಿದವರು. ವಿಧಾನಸಭಾಧ್ಯಕ್ಷರಾಗಿದ್ದವರು ಕ್ರಾಂತಿಕಾರಕ ಭೂ ಸುಧಾರಣೆ ಕಾಯಿದೆ ಜಾರಿಯಲ್ಲಿ ಪ್ರಮುಖ ಪಾತ್ರ. ಮಲೆನಾಡು ಪ್ರದೇಶದ ರೈತ, ಕೃಷಿ ಕೂಲಿ ಕಾರ್ಮಿಕ ಜನರ ಧ್ವನಿ. ಕ್ರಾಂತಿಕಾರಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಂದಾಯ ಗ್ರಾಮಗಳಲ್ಲದ ಜನವಸತಿ ಪ್ರದೇಶದ ನಿವಾಸಿಗಳಿಗೆ ಆಸ್ತಿ ಹಕ್ಕು ದೊರಕಿಸಿದ ಶ್ರೇಯ.

ಭಾಷೆ ಒಂದು ರಣರಂಗ: ಗೂಗಿ ವಾ ಥಿಯಾಂಗೋ ಜೊತೆ ಮಾತುಕತೆ | ಭಾಗ 2
ವಿಡಿಯೋ | ಸ್ಟೀಫನ್ ಹಾಕಿಂಗ್ ಆಲೋಚನೆಗೆ ಮಾತಿನ ರೂಪ ಕೊಟ್ಟವರೊಂದಿಗೆ ಮಾತುಕತೆ
ಭಾಷೆ ಒಂದು ರಣರಂಗ: ಗೂಗಿ ವಾ ಥಿಯಾಂಗೋ ಜೊತೆ ಮಾತುಕತೆ | ಭಾಗ ೧
Editor’s Pick More