ಎಂ ಮಲ್ಲಿಕಾರ್ಜುನ ಖರ್ಗೆ  

ಕನ್ನಡ ರಾಜ್ಯೋತ್ಸವ ವಿಶೇಷ | ನಾಡ ನಡೆ ಬದಲಿಸಿದ ೬೨ ರಾಜಕಾರಣಿಗಳು

ಸತತ 9 ಬಾರಿ ಶಾಸಕ, ಸಂಸದ. ಕೇಂದ್ರ ಮತ್ತು ರಾಜ್ಯದಲ್ಲಿ ಮಹತ್ವದ ಖಾತೆಗಳ ನಿರ್ವಹಣೆ. ಲೋಕಸಭೆಯಲ್ಲಿ ಪ್ರಸಕ್ತ ಕಾಂಗ್ರೆಸ್ ಸಂಸದೀಯ ನಾಯಕನಾಗಿ ಪರಿಣಾಮಕಾರಿ ಕರ್ತವ್ಯ ನಿರ್ವಹಣೆ. ದಲಿತ ಸಮುದಾಯದ ಬಹುದೊಡ್ಡ ನಾಯಕ. ಕೇಂದ್ರ ಸಚಿವರಾಗಿದ್ದಾಗ ಕಾರ್ಮಿಕ ಕಲ್ಯಾಣಕ್ಕೆ ಅನೇಕ ಮಹತ್ವದ ಕಾರ್ಯಕ್ರಮ ರೂಪಿಸಿದವರು. ರಾಜ್ಯದ ಇಎಸ್‌ಐ ಆಸ್ಪತ್ರೆಗಳನ್ನು ಉನ್ನತ ದರ್ಜೆಗೇರಿಸಿದವರು. ಹೈದರಾಬಾದ್ ಕರ್ನಾಟಕದ ಜನರಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕಲ್ಪಿಸುವ 371 ಜೆ ಕಾನೂನು ತರವಲ್ಲಿ ಮಹತ್ವದ ಕೊಡುಗೆ.

ಮಗಳ ಜವಾಬ್ದಾರಿ ಸರ್ಕಾರಕ್ಕೆ ವಹಿಸಿ ಆಸ್ತಿ ಬರೆದು ಕೊಟ್ಟ ನಿವೃತ್ತ ಶಿಕ್ಷಕ
ನಪುಂಸಕನೊಬ್ಬ ದಕ್ಷಿಣದ ಪ್ರಾಂತ್ಯವೊಂದನ್ನು ಅಲ್ಲಾವುದ್ದೀನ್ ಖಿಲ್ಜಿಗೆ ಗೆದ್ದುಕೊಟ್ಟದ್ದು
ಸುಮಿತ್ರಾ ಬಾಯಿ ಬಾಳ ಕಥನ | ಮಾದಪ್ಪ ಹರಕೆ ಒಪ್ಪಿಸಿಕೊಂಡ! | ಭಾಗ ಎರಡು
Editor’s Pick More