ಎಂ ವೈ ಘೋರ್ಪಡೆ

ಕನ್ನಡ ರಾಜ್ಯೋತ್ಸವ ವಿಶೇಷ | ನಾಡ ನಡೆ ಬದಲಿಸಿದ ೬೨ ರಾಜಕಾರಣಿಗಳು

ಏಳು ಬಾರಿ ಶಾಸಕ, ಒಮ್ಮೆ ಸಂಸದ. ಎಸ್ ಎಂ ಕೃಷ್ಣ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸಂಡೂರು ಸಂಸ್ಥಾನದ ರಾಜವಂಶಸ್ಥ ಘೋರ್ಪಡೆ ರಾಜಕೀಯದ ಜೊತೆಗೆ ಛಾಯಾಗ್ರಹಣ, ಸಾಹಿತ್ಯ ರಚನೆಯಲ್ಲಿ ಆಸಕ್ತಿ ಹೊಂದಿದ್ದರು. ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸಿದ ಹಿರಿಮೆ. ರಾಜಕೀಯದಲ್ಲಿ ಯಾವುದೇ ಅಪವಾದಕ್ಕೆ ಈಡಾದವರಲ್ಲ.

ಭಾಷೆ ಒಂದು ರಣರಂಗ: ಗೂಗಿ ವಾ ಥಿಯಾಂಗೋ ಜೊತೆ ಮಾತುಕತೆ | ಭಾಗ 2
ವಿಡಿಯೋ | ಸ್ಟೀಫನ್ ಹಾಕಿಂಗ್ ಆಲೋಚನೆಗೆ ಮಾತಿನ ರೂಪ ಕೊಟ್ಟವರೊಂದಿಗೆ ಮಾತುಕತೆ
ಭಾಷೆ ಒಂದು ರಣರಂಗ: ಗೂಗಿ ವಾ ಥಿಯಾಂಗೋ ಜೊತೆ ಮಾತುಕತೆ | ಭಾಗ ೧
Editor’s Pick More