ಮುಂಗಾರು ವಿಶೇಷ | ಮಳೆಯಲ್ಲಿ ಒದ್ದೆಯಾಗುವ ಮುನ್ನ ಈ ಎರಡು ವಿಡಿಯೋ ನೋಡಿಬಿಡಿ

ಭಾರತ, ಅದರಲ್ಲೂ ದಕ್ಷಿಣ ಭಾರತದ ಬದುಕನ್ನು ತೀಡುತ್ತಿರುವ ಪ್ರಮುಖ ಶಕ್ತಿ ಈ ಮಾನ್ಸೂನ್. ಇದರ ಸೌಂದರ್ಯ ಎಂಥದ್ದು, ರೌದ್ರಾವತಾರ ತಾಳಿದಾಗ ಏನಾಗುತ್ತದೆ, ಜನಜೀವನವನ್ನು ಹೇಗೆ ಪ್ರಭಾವಿಸುತ್ತ ಬಂದಿದೆ, ವೈಜ್ಞಾನಿಕ ಆಯಾಮಗಳೇನು ಇತ್ಯಾದಿ ಎಲ್ಲ ಪ್ರಶ್ನೆಗೂ ಇಲ್ಲಿದೆ ದೃಶ್ಯೋತ್ತರ

‘ಅಂದು ದಿಲ್ಲಿಯಲ್ಲಿ ನೋಡಿದ ಆ ಸಿನಿಮಾ ಅಟಲ್‌ಜಿ ಜೊತೆಗೆ ನನ್ನಲ್ಲೂ ಆಶಾವಾದ ತುಂಬಿತ್ತು’
ನೆಹರು ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿ ವಾಜಪೇಯಿ ಆಡಿದ್ದ ಹೃದಯಸ್ಪರ್ಶಿ ಮಾತುಗಳು
ಶತಪಥ | ವೈದೇಹಿ ಅವರ ಹೊಸ ಕತೆ ‘ಸಲ್ಮಾ ಮತ್ತು ಸುರಭಿ’
Editor’s Pick More