‘ದಿ ಸ್ಟೇಟ್‌’ ಜಾನುಲಿಗಳನ್ನು ಐಟ್ಯೂನ್‌, ಗೂಗಲ್‌ ಪಾಡ್‌ಕಾಸ್ಟ್‌ನಲ್ಲೂ ಕೇಳಿ

'ಜಾನುಲಿ' ಹೆಸರಿನಲ್ಲಿ ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಪಾಡ್‌ಕಾಸ್ಟ್‌ ಅನ್ನು ಪರಿಚಯಿಸಿದ್ದು 'ದಿ ಸ್ಟೇಟ್‌.’ ಈಗ ಈ ಜಾನುಲಿಯ ಎಲ್ಲ ಸರಣಿಗಳನ್ನು ಐಫೋನ್‌ ಬಳಕೆದಾರರು ತಮ್ಮ ಐಟ್ಯೂನ್ಸ್‌ನಲ್ಲಿ ಮತ್ತು ಆಂಡ್ರಾಯ್ಡ್‌ ಬಳಕೆದಾರರು ತಮ್ಮ ಮೊಬೈಲ್‌ಗೆ ಗೂಗಲ್‌ ಪಾಡ್‌ಕಾಸ್ಟ್‌ ಹೆಸರಿನ ಮೊಬೈಲ್‌ ಅಪ್ಲಿಕೇಷನ್‌ ಇನ್‌ಸ್ಟಾಲ್‌ ಮಾಡಿಕೊಂಡು ಕೇಳಬಹುದು.

ಇದಕ್ಕಾಗಿ ನೀವು ಮಾಡಬೇಕಿರುವುದಿಷ್ಟೆ, ಐಫೋನ್‌ ಬಳಸುವವರು 'ಐಟ್ಯೂನ್ಸ್‌' ಡೌನ್‌ಲೋಡ್‌ ಮಾಡಿಕೊಂಡು, ಅದರಲ್ಲಿ 'The State Kannada' ಎಂದು ಟೈಪ್‌ ಮಾಡಿ, ಸರ್ಚ್‌ ಮಾಡಿ, ಚಾನೆಲ್ ಸಬ್‌ಸ್ಕ್ರೈಬ್‌ ಮಾಡಿ. ದಿ ಸ್ಟೇಟ್‌ ಐಟ್ಯೂನ್‌ ಚಾನೆಲ್‌ ಲಿಂಕ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ : ದಿ ಸ್ಟೇಟ್‌ ಕನ್ನಡ

ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಗೂಗಲ್‌ ಪಾಡ್‌ಕಾಸ್ಟ್‌ ಮೊಬೈಲ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು, ಅದರಲ್ಲಿ 'The State Kannada' ಎಂದು ಟೈಪ್‌ ಮಾಡಿ, ಸರ್ಚ್‌ ಮಾಡಿ, ಚಾನೆಲ್ ಸಬ್‌ಸ್ಕ್ರೈಬ್‌ ಮಾಡಿ.

ಈ ಚಾನೆಲ್‌ಗಳಲ್ಲಿ ಇದುವರೆಗೂ ಪ್ರಕಟವಾದ ಎಲ್ಲ ಜಾನುಲಿ ಸರಣಿಗಳು ಲಭ್ಯವಿದ್ದು, ಹೊಸ ಕಂತುಗಳು ಪ್ರಕಟವಾಗುತ್ತಿದ್ದಂತೆ ಸಂದೇಶ ಲಭ್ಯವಾಗುತ್ತದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More