ಸುಗತ ಸಂಪಾದಕೀಯ | ಯಡಿಯೂರಪ್ಪನವರು ರಾಹುಲ್ ಗಾಂಧಿಯ ತಟ್ಟೆ ನೋಡುತ್ತಿರುವುದೇಕೆ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಬಂದಾಗ, ಊಟ ಮತ್ತಿತರ ವಿಷಯಗಳನ್ನು ಗುರಿಯಾಗಿಸಿಕೊಂಡು ‘ಹಿಂದುತ್ವ’ದ ಅದೇ ಹಳೆಯ ತಂತ್ರಗಳನ್ನು ಬಳಸಿ ಹಣಿಯಲು ಬಿಜೆಪಿ ಪ್ರಯತ್ನಿಸಿತು. ಆದರೆ, ಜನರನ್ನು ಪ್ರತ್ಯೇಕಿಸುವ ಈ ‘ಹಿಂದುತ್ವ’ಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅನುಸರಿಸಿದ ನಡೆಯು, ಎಲ್ಲರನ್ನೂ ಒಳಗೊಳ್ಳುವ ‘ಹಿಂದೂ’ ಎಂಬ ಆಲೋಚನಾ ಕ್ರಮವನ್ನು ಸಾರುವ ಸಾಂಸ್ಕೃತಿಕ ರಣತಂತ್ರ ಆಗಿತ್ತೇ?

ಸಂಪಾದಕೀಯದ ಮೊದಲ ಭಾಗ ನೋಡಲು ಇಲ್ಲಿ ಕ್ಲಿಕ್ ಮಾಡಿ | ಪ್ರಧಾನಿ ಮೋದಿಯವರು ಯಡಿಯೂರಪ್ಪನವರಿಗೆ ಮುಜುಗರ ತಂದಿಟ್ಟರೇ?

ಶತಪಥ | ವೈದೇಹಿ ಅವರ ಹೊಸ ಕತೆ ‘ಸಲ್ಮಾ ಮತ್ತು ಸುರಭಿ’
ಕಾಶ್ಮೀರದಿಂದ | ಮಹಿಳೆಯರಿಗಾಗಿ ನಿರ್ಮಾಣ ಆಗಲಿದೆಯೇ ‘ಹೊಸ ಪಾಕಿಸ್ತಾನ’?
ಸಂಕ | ಕಾಲ, ಗಡಿಗಳ ಮಿತಿ ಮೀರಿ ಭಾಷೆಯಿಂದ ಭಾಷೆಗೆ ಜಿಗಿವ ಸೃಜನಶೀಲತೆಯ ಬೆರಗು
Editor’s Pick More