ಸುಗತ ಸಂಪಾದಕೀಯ | ಮೋದಿ ಅವರು ಯಡಿಯೂರಪ್ಪನವರಿಗೆ ಮುಜುಗರ ತಂದಿಟ್ಟರೇ? 

ಪ್ರಧಾನಿ ಮೋದಿಯವರು ಸಿದ್ದರಾಮಯ್ಯನವರ ಆಡಳಿತವನ್ನು ‘ಹತ್ತು ಪರ್ಸೆಂಟ್ ಸರ್ಕಾರ’ ಎಂದು ಜರೆದಿದ್ದರು. ಇದೇ ನುಡಿಗಟ್ಟನ್ನು ಶ್ರದ್ಧೆ, ಭಕ್ತಿಯಿಂದ‌ ಬಳಸತೊಡಗಿದ ನಂತರ ಯಡಿಯೂರಪ್ಪನವರು ಹೆಚ್ಚು ವಾಗ್ದಾಳಿಗೆ ಸಿಲುಕುತ್ತಿದ್ದಾರೆ. ಹಾಗಾದರೆ, ಬಿಎಸ್‍ವೈ ಅವರಿಗೆ ನೈತಿಕವಾಗಿ ಸರಿದೂಗದ ಇಂಥದ್ದೊಂದು ಅಸ್ತ್ರವನ್ನು ಮೋದಿಯವರು ಉದ್ದೇಶಪೂರ್ವಕವಾಗಿಯೇ ಕೊಟ್ಟುಹೋದರೇ?

ಸಂಪಾದಕೀಯದ ಎರಡನೇ ಭಾಗ ನೋಡಲು ಇಲ್ಲಿ ಕ್ಲಿಕ್ ಮಾಡಿ | ಯಡಿಯೂರಪ್ಪನವರು ರಾಹುಲ್ ಗಾಂಧಿಯ ತಟ್ಟೆ ನೋಡುತ್ತಿರುವುದೇಕೆ?

ಸ್ಟೇಟ್ ಆಫ್ ದಿ ನೇಶನ್ | ಬಿಜೆಪಿ ಸಂಸತ್ ಚುನಾವಣೆ ತಯಾರಿ ಕಾಶ್ಮೀರದಿಂದ ಆರಂಭ?
ಸಂಕ | ಆಪರೇಷನ್ ಬ್ಲೂಸ್ಟಾರ್ ಮತ್ತು ಕಾಲವೆಂಬ ಹರಿತ ಚೂರಿ
ಶತಪಥ | ಮಳೆಗಾಲದ ಓದಿಗೆ ವೈದೇಹಿ ಅವರ ನಾಲ್ಕು ಹೊಸ ಕವಿತೆ
Editor’s Pick More