ಸ್ಟೇಟ್ ಪಿಕ್- ತಾಯಿ, ಮಗಳ ಪರ್ಯಟನೆ

ಮಾಯಿ ಎಂಬ ಪುಟ್ಟ ವಿಮಾನದಲ್ಲಿ ೮೦ ದಿನಗಳ ಕಾಲ ೨೧ ದೇಶಗಳಿಗೆ ಆದಿರಿ ದೀಪಿಕಾ ಮಾಬೆನ್‌ ಅವರು ತಮ್ಮ ೧೯ ವರ್ಷದ ಮಗಳಾದ ಆಮೆ ಮಾಬೆನ್‌ ಜೊತೆ ಇಬ್ಬರೇ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸ ಆರಂಭಕ್ಕೂ ಮುನ್ನ ಬುಧವಾರ ತಾಯಿ-ಮಗಳು ಇಬ್ಬರು ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಲ್ಲಿ ವಿಮಾನದ ಪಕ್ಕ ನಿಂತು ಪೋಸ್‌ ನೀಡಿದರು

ದಿ ಸ್ಟೇಟ್‌ ಪಿಕ್‌ |‌ ಚೆರ್ರಿ ಹೂವಿನ ನಡುವೆ
ಸ್ಟೇಟ್ ಪಿಕ್ | ಸ್ವಾಗತ
ಸ್ಟೇಟ್ ಪಿಕ್ | ಜ್ವಾಲಾಗ್ನಿ
Editor’s Pick More