ಸ್ಟೇಟ್ ಪಿಕ್- ಹಳಿ ತಪ್ಪಿದ ರೈಲು

ವಾಷಿಂಗ್ಟನ್‌ನ ಟಕೋಮಾ ನಗರದ ಬಳಿ ಮಂಗಳವಾರ ಅಮ್ಟ್ರಾಕ್ ಹೈಸ್ಪೀಡ್ ರೈಲು ಸಾಗುತ್ತಿರುವಾಗ ಹಳಿ ತಪ್ಪಿ ದುರಂತ ಸಂಭವಿಸಿದೆ. ಪರಿಣಾಮ ಎರಡು ಜನರು ಸಾವನ್ನಪ್ಪಿದ್ದಾರೆ. ಸೀಟಲ್ ಮತ್ತು ಪೋರ್ಟ್‌ಲ್ಯಾಂಡ್ ನಡುವೆ ನಿರ್ಮಿಸಿದ ಹೊಸ ರೈಲು ಮಾರ್ಗದಲ್ಲಿ ಈ ದುರಂತ ಸಂಭವಿಸಿದೆ

ಸ್ಟೇಟ್ ಪಿಕ್ | ಜಿಮ್ನಾಸ್ಟಿಕ್ ಸೊಗಸು
ಸ್ಟೇಟ್ ಪಿಕ್ | ಮೊದಲ ಬಹುಮಾನ
ಸ್ಟೇಟ್ ಪಿಕ್ | ಕ್ವಿಟೋ ಪ್ರತಿಭಟನೆ
Editor’s Pick More