ಸ್ಟೇಟ್ ಪಿಕ್ | ಚೆಂಡಿಗಾಗಿ ಸೆಣಸಾಟ

ಮ್ಯೂನಿಚ್‌ನ ಅಲಿಯಂಜ್ ಅರೇನಾದಲ್ಲಿ ಮಂಗಳವಾರ (ಜ.೯) ನಡೆದ ಎಫ್‌ಸಿ ಬಯೆರ್ನ್ ಮ್ಯೂನಿಚ್ ಹಾಗೂ ಎಸ್ ಜಿ ಸೊನೆಹಾಫ್ ಗ್ರಾಸಸ್‌ಪ್ಯಾಚ್ ನಡುವಣದ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಮ್ಯೂನಿಚ್ ಆಟಗಾರ ಕೊರೆಂಟಿನ್ ಟೊಲಿಸೊ (ಬಲ) ಪ್ರತಿಸ್ಪರ್ಧಿ ತಂಡದ ಜುಲಿಯನ್ ಲೀಸ್ಟ್ ಜತೆ ಚೆಂಡಿಗಾಗಿ ಸೆಣಸಿದ ದೃಶ್ಯ

ಸ್ಟೇಟ್ ಪಿಕ್ | ಜಿಮ್ನಾಸ್ಟಿಕ್ ಸೊಗಸು
ಸ್ಟೇಟ್ ಪಿಕ್ | ಮೊದಲ ಬಹುಮಾನ
ಸ್ಟೇಟ್ ಪಿಕ್ | ಕ್ವಿಟೋ ಪ್ರತಿಭಟನೆ
Editor’s Pick More