ಸ್ಟೇಟ್ ಪಿಕ್ | ಪಂಚ್

ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ ೬೦ ಕೆಜಿ ವಿಭಾಗದ ಬಾಕ್ಸಿಂಗ್ ಬೌಟ್‌ನಲ್ಲಿ ಭಾರತದ ಸರಿತಾ ದೇವಿ, ಆಸ್ಟ್ರೇಲಿಯಾದ ಅನ್ಜಾ ಸ್ಟ್ರಿಡ್ಸ್‌ಮನ್‌ಗೆ ಪಂಚ್ ನೀಡಿದ ಪರಿ. ಆದರೆ, ಈ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸರಿತಾ ಸೋಲನುಭವಿಸಿ ಹೊರಬಿದ್ದರು

ಸ್ಟೇಟ್ ಪಿಕ್ | ಜಿಮ್ನಾಸ್ಟಿಕ್ ಸೊಗಸು
ಸ್ಟೇಟ್ ಪಿಕ್ | ಮೊದಲ ಬಹುಮಾನ
ಸ್ಟೇಟ್ ಪಿಕ್ | ಕ್ವಿಟೋ ಪ್ರತಿಭಟನೆ
Editor’s Pick More