ದಿ ಸ್ಟೇಟ್‌ ಪಿಕ್‌ | ರಾಜರ ಸಮಾಗಮ

ಜಾಗತಿಕವಾಗಿ ರಾಜತಾಂತ್ರಿಕ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡುತ್ತಿರುವ ಸೌದಿ ಅರೇಬಿಯಾದ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ಗುರುವಾರ ಸ್ಪೇನ್‌ನ‌ ಮ್ಯಾಡ್ರಿಡ್‌‌ನಲ್ಲಿರುವ ಲಾ ಜಾರ್‌ಜ್ಯುವೆಲಾ ಪ್ಯಾಲೇಸ್‌ನಲ್ಲಿ ರಾಜ ಫೆಲಿಪಿ-೬ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು

ಸ್ಟೇಟ್ ಪಿಕ್ | ಜಿಮ್ನಾಸ್ಟಿಕ್ ಸೊಗಸು
ಸ್ಟೇಟ್ ಪಿಕ್ | ಮೊದಲ ಬಹುಮಾನ
ಸ್ಟೇಟ್ ಪಿಕ್ | ಕ್ವಿಟೋ ಪ್ರತಿಭಟನೆ
Editor’s Pick More