ವೈರಲ್ ವಿಡಿಯೋ | ಮೈಮರೆತ ದಂಪತಿ, ಸಫಾರಿಯಲ್ಲಾಯಿತು ಅವಾಂತರ

ಸಫಾರಿ ವೇಳೆ ಪ್ರಾಣಿಗಳು ವಾಹನಗಳನ್ನು ಅಡ್ಡಗಟ್ಟುವುದು ಅಥವ ಪ್ರವಾಸಿಗರ ವಾಹನದೊಳಗೆ ಮುಖ ಹಾಕುವುದು ಸಾಮಾನ್ಯ. ಬ್ರಿಟನ್‌ನ ವೆಸ್ಟ್ ಮಿಡ್‌ಲ್ಯಾಂಡ್ ಸಫಾರಿ ಪಾರ್ಕ್‌ನಲ್ಲಿ ಜಿರಾಫೆಯೊಂದು ವಾಹನದೊಳಕ್ಕೆ ತಲೆ ಹಾಕಿದ ಪರಿಣಾಮ ಗಾಜು ಪುಡಿಯಾದ ಘಟನೆ ಇದೀಗ ವೈರಲ್ ಆಗಿದೆ

ಸ್ಟೇಟ್ ಪಿಕ್ | ಜಿಮ್ನಾಸ್ಟಿಕ್ ಸೊಗಸು
ಸ್ಟೇಟ್ ಪಿಕ್ | ಮೊದಲ ಬಹುಮಾನ
ಸ್ಟೇಟ್ ಪಿಕ್ | ಕ್ವಿಟೋ ಪ್ರತಿಭಟನೆ
Editor’s Pick More