ಸ್ಟೇಟ್ ಪಿಕ್ | ಆನೆಗೂ ಫುಟ್ಬಾಲ್ ಜ್ವರ!

ಫಿಫಾ ವಿಶ್ವಕಪ್ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಚೀನ ಥಾಯ್ಲೆಂಡ್ ನಗರದ ಅಯುತ್ಥಾಯಾದಲ್ಲಿ ಮಂಗಳವಾರ (ಜೂನ್ ೧೨) ಜೂಜು ವಿರೋಧಿ ಕಾರ್ಯಕ್ರಮದ ಅಂಗವಾಗಿ ನಡೆಸಲಾದ ಶಾಲಾ ಮಕ್ಕಳ ಜೊತೆಗಿನ ಫುಟ್ಬಾಲ್ ಪಂದ್ಯದಲ್ಲಿ ಆನೆಗಳೂ ಭಾಗವಹಿಸಿದ್ದವು!

ಸ್ಟೇಟ್‌ ಪಿಕ್‌ | ಕೇರಳ ಪ್ರವಾಹ
ಸ್ಟೇಟ್ ಪಿಕ್‌ | ಕೇರಳ ಪ್ರವಾಹ
ಸ್ಟೇಟ್‌ ಪಿಕ್ | ಕೇರಳ ಪ್ರವಾಹ
Editor’s Pick More