ಸ್ಟೇಟ್ ಪಿಕ್ | ಫುಟ್ಬಾಲ್ ಟಚ್

ವಾಯುವ್ಯ ಮ್ಯಾಡ್ರಿಡ್‌ನ ಲಾಸ್ ರೋಜಾಸ್‌ನ ಪ್ರಧಾನ ಕಚೇರಿಯಲ್ಲಿ ಮಂಗಳವಾರ (ಜು.೨೪) ನಡೆದ ಆರ್‌ಎಫ್ಇಎಫ್ ಸಭೆಯಲ್ಲಿ ಪಾಲ್ಗೊಂಡ ನಂತರ ಸ್ಪಾನಿಷ್ ಫುಟ್ಬಾಲ್ ಫೆಡರೇಷನ್‌ (ಆರ್‌ಎಫ್ಇಎಫ್) ಅಧ್ಯಕ್ಷ ಲೂಯಿಸ್ ರುಬಿಯೇಲ್ಸ್ (ಮಧ್ಯ), ಫಿಫಾ ಅಧ್ಯಕ್ಷ ಜಿಯಾನಿ ಇನ್‌ಫಾಂಟಿನೊ (ಬಲ) ಜತೆಗೆ ಯುಇಎಫ್‌ಎ ಅಧ್ಯಕ್ಷ ಅಲೆಕ್ಸಾಂಡರ್ ಸೆಫೆರಿನ್ ಅಡಿಡಾಸ್ ಟೆಲ್‌ಸ್ಟಾರ್-೧೮ ಚೆಂಡಿನ ಜೊತೆ ಪೋಸ್ ನೀಡಿದರು

ಸ್ಟೇಟ್ ಪಿಕ್ | ಫೇಲ್ ರಫೇಲ್
ಸ್ಟೇಟ್ ಪಿಕ್ | ಜಾರಿಬಿದ್ದ ಜಾಣೆ
ಸ್ಟೇಟ್ ಪಿಕ್ | ತಾಲೀಮು
Editor’s Pick More