ಸ್ಟೇಟ್‌ ಪಿಕ್‌ | ಎದೆಯಲ್ಲಿ ಕಂದ

ಲಾವೋಸ್‌ನಲ್ಲಿ ಜಲಾಶಯ ಹೊಡೆದು ಅಪಾರ ಪ್ರಮಾಣದಲ್ಲಿ ನೀರು ಹೊರಬಂದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಚಾಂಪಸಕ್‌ ಪ್ರಾಂತ್ಯದಲ್ಲಿರುವ ಪಾಕ್‌ಸೋಂಗ್‌ನಲ್ಲಿ ಆಶ್ರಯ ಪಡೆಯಲು ಬುಧವಾರ ಇತರ ನಿರಾಶ್ರಿತರೊಂದಿಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಮಗುವನ್ನು ಎದೆಗೆ ಕಟ್ಟಿಕೊಂಡು ತೆರಳುತ್ತಿದ್ದಾಗ ಕಂಡುಬಂದಿದ್ದು ಹೀಗೆ

ಸ್ಟೇಟ್ ಪಿಕ್ | ಫೇಲ್ ರಫೇಲ್
ಸ್ಟೇಟ್ ಪಿಕ್ | ಜಾರಿಬಿದ್ದ ಜಾಣೆ
ಸ್ಟೇಟ್ ಪಿಕ್ | ತಾಲೀಮು
Editor’s Pick More