ಸ್ಟೇಟ್‌ ಪಿಕ್‌ | ಹಳಿತಪ್ಪಿದ ರೈಲು

ಪಶ್ಚಿಮ ಬಂಗಾಳದ ಹೌರಾ ನಿಲ್ದಾಣಕ್ಕೆ ಪ್ರವೇಶಿಸುವ ಮುನ್ನ ಗುರುವಾರ ಬೆಳಿಗ್ಗೆ ಹೌರಾ-ತಿತ್ಲಾಗಢ ಇಸ್ಫಾತ್‌ ಎಕ್ಸ್‌ಪ್ರೆಸ್‌ ರೈಲು ಹಳಿತಪ್ಪಿದ್ದು, ಬೋಗಿ ತೆರವುಗೊಳಿಸುವ ಕಾರ್ಯದಲ್ಲಿ ರೈಲ್ವೆ ಎಂಜಿನಿಯರ್‌ಗಳು, ತಂತ್ರಜ್ಞರು ಹಾಗೂ ಕಾರ್ಮಿಕರು ತೊಡಗಿದ್ದ ದೃಶ್ಯ

ಸ್ಟೇಟ್ ಪಿಕ್ | ವೈಮಾನಿಕ ನೋಟ
ಸ್ಟೇಟ್‌ ಪಿಕ್‌ | ಪ್ರಾರ್ಥನೆ
ಸ್ಟೇಟ್ ಪಿಕ್‌ | ಗುರಿಕಾರ
Editor’s Pick More