ಸ್ಟೇಟ್ ಪಿಕ್ | ಥಳಿತ

ಜಿಂಬಾಬ್ವೆಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧವಿದ್ದರೂ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಸೇನೆ ದಾಳಿ ನಡೆಸಿದಾಗ ಥಳಿತಕ್ಕೊಳಗಾದ ವ್ಯಕ್ತಿಯೊಬ್ಬರು ಹರಾರೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಾಗ ಕ್ಯಾಮೆರಾಗೆ ಕಂಡ ಬಗೆ

ಸ್ಟೇಟ್ ಪಿಕ್ | ಫೇಲ್ ರಫೇಲ್
ಸ್ಟೇಟ್ ಪಿಕ್ | ಜಾರಿಬಿದ್ದ ಜಾಣೆ
ಸ್ಟೇಟ್ ಪಿಕ್ | ತಾಲೀಮು
Editor’s Pick More