ಸ್ಟೇಟ್ ಪಿಕ್ | ಸಾಹಸ

ಮಂಗಳವಾರ (ಆ.೧೪) ಜಕಾರ್ತದಲ್ಲಿ ನಡೆದ ಏಷ್ಯಾ ಕ್ರೀಡಾಕೂಟದ ವನಿತೆಯರ ಹ್ಯಾಂಡ್‌ಬಾಲ್ ಪಂದ್ಯಾವಳಿಯ ಬಿ ಗುಂಪಿನಲ್ಲಿ ಥಾಯ್ಲೆಂಡ್ ಆಟಗಾರ್ತಿ ಥಿತಿಮಾ ಸ್ರಿರಾತ್‌ಬುಫಾನ್ (ಕೆಂಪು ದಿರಿಸು) ಅವರನ್ನು ನಿಯಂತ್ರಿಸುವಲ್ಲಿ ನಿರತರಾದ ಜಪಾನ್ ಆಟಗಾರ್ತಿಯರು

ಸ್ಟೇಟ್ ಪಿಕ್ | ಫೇಲ್ ರಫೇಲ್
ಸ್ಟೇಟ್ ಪಿಕ್ | ಜಾರಿಬಿದ್ದ ಜಾಣೆ
ಸ್ಟೇಟ್ ಪಿಕ್ | ತಾಲೀಮು
Editor’s Pick More