ಸ್ಟೇಟ್ ಪಿಕ್ | ಗೋಲ್ಡನ್ ಪಂಚ್!

ಶನಿವಾರ (ಸೆ.೧) ಜಕಾರ್ತದಲ್ಲಿ ನಡೆದ ಪುರುಷರ ೪೯ ಕೆ.ಜಿ ಬಾಕ್ಸಿಂಗ್‌ನಲ್ಲಿ ಉಜ್ಬೇಕಿಸ್ತಾನದ ಹಸನ್‌ಬಾಯ್ ಡುಸ್ಟಮೊವ್‌ಗೆ ಭಾರತದ ಅಮಿತ್ ಪಂಗಲ್ ಪಂಚ್ ಮಾಡಿದ ರೀತಿ. ಈ ಬೌಟ್‌ನಲ್ಲಿ ಅಮಿತ್ ಗೆದ್ದು ಚೊಚ್ಚಲ ಏಷ್ಯಾಡ್ ಸ್ವರ್ಣ ಗೆದ್ದರು

ಸ್ಟೇಟ್ ಪಿಕ್ | ಜಿಮ್ನಾಸ್ಟಿಕ್ ಸೊಗಸು
ಸ್ಟೇಟ್ ಪಿಕ್ | ಮೊದಲ ಬಹುಮಾನ
ಸ್ಟೇಟ್ ಪಿಕ್ | ಕ್ವಿಟೋ ಪ್ರತಿಭಟನೆ
Editor’s Pick More