ಸ್ಟೇಟ್ ಪಿಕ್ | ವರ್ಲ್ಡ್ ಕಪ್ ಕಿಸ್!

ಭಾನುವಾರ (ಸೆ.೯) ಉತ್ತರ ಪ್ಯಾರಿಸ್‌ನ ಸೇಂಟ್ ಡೆನಿಸ್‌ನ ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ಫ್ರಾನ್ಸ್ ಮತ್ತು ಹಾಲೆಂಡ್ ತಂಡಗಳ ನಡುವಣದ ಯುಇಎಫ್‌ಎ ರಾಷ್ಟ್ರೀಯ ಲೀಗ್ ಫುಟ್ಬಾಲ್ ಪಂದ್ಯದ ವೇಳೆ ಫ್ರಾನ್ಸ್‌ನ ಮಿಡ್‌ಫೀಲ್ಡರ್ ಕಲಿಯನ್ ಎಂಬಾಪೆ ವಿಶ್ವಕಪ್‌ಗೆ ಚುಂಬಿಸಿದ ಕ್ಷಣ

ಸ್ಟೇಟ್ ಪಿಕ್ | ಜಿಮ್ನಾಸ್ಟಿಕ್ ಸೊಗಸು
ಸ್ಟೇಟ್ ಪಿಕ್ | ಮೊದಲ ಬಹುಮಾನ
ಸ್ಟೇಟ್ ಪಿಕ್ | ಕ್ವಿಟೋ ಪ್ರತಿಭಟನೆ
Editor’s Pick More