ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ : ಕಂತು-5

ನಾವು ನಿತ್ಯ ಬಳಸುವ ಬೈಗುಳಗಳಿಗೆ ಇರುವ ಸಾಂಸ್ಕೃತಿಕ ಚರಿತ್ರೆ ಮತ್ತು ಅವುಗಳಿಗೆ ಇರುವ ಮನೋವೈಜ್ಞಾನಿಕ ಸಂಬಂಧವನ್ನು ಈ ಕಂತಿನಲ್ಲಿ ಚರ್ಚಿಸಲಾಗಿದೆ

ಈ ಕಂತಿನಲ್ಲಿ

ಬೈಗುಳ, ಸಾಮಾನ್ಯರ ಮಾತುಗಳಲ್ಲಿ ನಿತ್ಯವೂ ಕೇಳಿ ಬರುತ್ತವೆ. ಆದರೆ ಅದರ ವ್ಯಾಪ್ತಿ ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ. ರಾಜಕಾರಣಿಗಳೂ ಭಾಷಣಗಳಲ್ಲಿ ಬೈಗುಳನ್ನು ಬಳಸಿದ ಪ್ರಸಂಗಗಳಿವೆ. ಅದರ ಪರಿಣಾಮಗಳೇನು? ಯಾವ ಉದ್ದೇಶಗಳಿಗೆ ಬಳಸುತ್ತಾರೆ ಮತ್ತು ಮಾಧ್ಯಮಗಳಲ್ಲಿ ಬೈಗುಳಗಳು ಹೇಗೆ ವರದಿಯಾಗುತ್ತವೆ ಎಂಬುದನ್ನು ಈ ಕಂತು ವಿಶ್ಲೇಷಿಸಿದೆ.

ಬೈಗುಳ ಅಧ್ಯಯನ

ಬೈಗುಳ ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಮನರಂಜನೀಯವು, ಆಕ್ರೋಶವನ್ನು ಹೊರಹಾಕುವ ಮಾಧ್ಯಮವೆಂದು ಪರಿಗಣಿಸಲಾಗಿರುವ ಬೈಗುಳಗಳಿಗೆ ಇರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮವನ್ನು ಈ ಪಾಡ್ಕಾಸ್ಟ್ ಬಿಚ್ಚಿಡಲಿದೆ.

ಸಿ ಪಿ ನಾಗರಾಜ

ರಾಮನಗರ ಜಿಲ್ಲೆಯವರಾದ ಇವರು, ಮಂಡ್ಯದ ಭಾರತಿ ಕಾಲೇಜು, ಬೆಂಗಳೂರು ಮಹಾರಾಣಿ ಅಮ್ಮಣ್ಣಿ ಕಾಲೇಜು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಟಕ, ಕನ್ನಡ ಭಾಷೆಯ ಅಧ್ಯಯನದಲ್ಲಿ ಸಕ್ರಿಯರಾಗಿದ್ದಾರೆ. ಬೈಗುಳ ವಿಷಯವೇ ಇವರ ಪಿಎಚ್‌ಡಿ ಮಹಾಪ್ರಬಂಧ.

ಹಿಂದಿನ ಕಂತುಗಳು:

ಕಂತು 4

ಕಂತು ೩

ಕಂತು ೨

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More