ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ: ಕಂತು-8

ಗೀತೆ ಕೇಳುವ, ಓದುವಗ್ರಂಥವಾಗಿ ಬಿಟ್ಟಿದೆ. ಅದರ ಕ್ರಿಯಾರೂಪವೇ ಕಾಣುವುದಿಲ್ಲ. ಭಗವದ್ಗೀತೆಯ ವೈಚಾರಿಕ ಪರಾಮರ್ಶೆ ಅಗತ್ಯ. ಆ ನೆಲೆಯಲ್ಲಿ ಕಂಡುಕೊಂಡರೆ ಅದರ ನೆಲೆಯನ್ನು ವಿಸ್ತರಿಸುವ ಅಧ್ಯಯನ ಮಾಡಬೇಕು. ಇಲ್ಲವಾದರೆ ಅದನ್ನು ಕುಬ್ಜ ಮಾಡಿದಂತಾಗುತ್ತದೆ

ಈ ಕಂತಿನಲ್ಲಿ

ದೇವರನ್ನೊ, ತಥಾಕಥಿತ ದೈವಿಕಗ್ರಂಥವನ್ನೊ, ಭಕ್ತರನ್ನೊ ವಿಮರ್ಶೆ ಮಾಡಿದರೆ ಕೆಲವರು ತಮ್ಮ ಮನಸಿಗೆ ಘಾಸಿ ಉಂಟಾಯಿತು ಎನ್ನುತ್ತಾರೆ. ನಮ್ಮ ದಾರ್ಶನಿಕತೆಯಲ್ಲಿ ಸಾಂಖ್ಯರು, ಬೌದ್ಧರು ಚರ್ಚೆಗೆ ಯಾವಾಗಲೂ ಸಿದ್ಧರಿರುತ್ತಾರೆ. ಅಂಥವರನ್ನು ನರಾಧಮರು ಎಂದು ಕರೆಯಲಾಯಿತು. ಅವರಿಗೆ ನೋವುಂಟಾಗುವುದಿಲ್ಲವೆ? ಅವರಿಗೆ ನೋವುಂಟು ಮಾಡಿದರೆ ಪರವಾಗಿಲ್ಲ ಎಂದು ಗೀತೆ ಹೇಳುತ್ತದೆಯೇ ಎಂಬ ಪ್ರಶ್ನೆಗಳು ಏಳುತ್ತವೆ. ಗೀತೆ ಕೇಳುವ, ಓದುವಗ್ರಂಥವಾಗಿ ಬಿಟ್ಟಿದೆ. ಅದರ ಕ್ರಿಯಾರೂಪವೇ ಕಾಣುವುದಿಲ್ಲ. ಭಗವದ್ಗೀತೆಯ ವೈಚಾರಿಕ ಪರಾಮರ್ಶೆ ಅಗತ್ಯ. ಆ ನೆಲೆಯಲ್ಲಿ ಕಂಡುಕೊಂಡರೆ ಅದರ ನೆಲೆಯನ್ನು ವಿಸ್ತರಿಸುವ ಅಧ್ಯಯನ ಮಾಡಬೇಕು. ಇಲ್ಲವಾದರೆ ಅದನ್ನು ಕುಬ್ಜ ಮಾಡಿದಂತಾಗುತ್ತದೆ.

ವಿಚಾರವಂತರಿಗೆ ಭಗವದ್ಗೀತೆ

ಭಾರತಿಯರೆಲ್ಲರೂ ಗೌರವಿಸುವ ಕೃತಿ ಭಗವದ್ಗೀತೆ. ಶತಮಾನಗಳಿಂದ ಜೀವನಾದರ್ಶವನ್ನು ಬೋಧಿಸುತ್ತಾ ಬಂದಿರುವ ಗೀತೆಯ ಶ್ಲೋಕಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಓದಿದ್ದು,ಕೇಳಿದ್ದೇ ಹೆಚ್ಚು. ಜಿಆರ್ “ಜಾನುಲಿ’ಯಲ್ಲಿ (ಪಾಡ್’ಕಾಸ್ಟ್) ಭಗವದ್ಗೀತೆಯನ್ನು ಸಮಕಾಲೀನಗೊಳಿಸುತ್ತಾ, ವಿಚಾರವಂತರಿಗೆ ತಲುಪಿಸಲಿದ್ದಾರೆ.

ಜಿ ರಾಮಕೃಷ್ಣ

ಕನ್ನಡದ ಪ್ರಖರ ವಿಚಾರವಾದಿ, ಚಿಂತಕ, ಸಾಹಿತಿ. ವೇಲ್ಸ್ ವಿವಿ ಯಿಂದ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ. ಉಸ್ಮಾನಿಯಾ ವಿವಿ, ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜು, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಹಂಪಿ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಹಿಂದಿನ ಕಂತುಗಳು

ಕಂತು ೭

ಕಂತು ೬

ಕಂತು ೫

ಕಂತು ೪

ಕಂತು ೩

ಕಂತು ೨

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More