ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ : ಕಂತು-7

ನಾವು ನಿತ್ಯ ಬಳಸುವ ಬೈಗುಳಗಳಿಗೆ ಇರುವ ಸಾಂಸ್ಕೃತಿಕ ಚರಿತ್ರೆ ಮತ್ತು ಅವುಗಳಿಗೆ ಇರುವ ಮನೋವೈಜ್ಞಾನಿಕ ಸಂಬಂಧವನ್ನು ಈ ಕಂತಿನಲ್ಲಿ ಚರ್ಚಿಸಲಾಗಿದೆ

ಈ ಕಂತಿನಲ್ಲಿ


ಭಾಷೆ ಮತ್ತು ಮಿದುಳಿನ ನಡುವಿನ ಸಂಬಂಧ ಎಂಬುದು ನಮಗೆ ಗೊತ್ತೆ? ಭೂಮಿಯ ಮೇಲಿರುವ ಯಾವುದೇ ಜೀವಿಗಳಿಗೂ ಇಲ್ಲದ ಸೌಲಭ್ಯ ಮನುಷ್ಯನಿಗೆ ಇದೆ. ನರಕೋಶ ಮತ್ತು ನರತಂತುಗಳು ಹೇಗೆ ಭಾಷೆಗಳನ್ನು ಪಡೆದು ಸಂವಹಿಸುವುದಕ್ಕೆ ಸಹಕರಿಸುತ್ತವೆ ಎಂಬುದನ್ನು ಈ ಕಂತು ಚರ್ಚಿಸುತ್ತದೆ. ನಮ್ಮೊಳಗಿನ ಭಾವನೆಗಳು, ಮಾತುಗಳಾಗಿ ಹೊಮ್ಮಲು ನಮ್ಮ ಮಿದುಳು ಹೇಗೆ ಕೆಲಸ ಮಾಡುತ್ತದೆ? ಮಿದುಳಿನ ಯಾವ ಭಾಗಗಳು ಯಾವ ಭಾವನೆಗಳಿಗೆ ಸ್ಪಂದಿಸಿ, ಕ್ರಿಯಾಶೀಲವಾಗುತ್ತವೆ? ಎಂಬುದನ್ನು ಈ ಕಂತು ಚರ್ಚಿಸುತ್ತದೆ

ಬೈಗುಳ ಅಧ್ಯಯನ

ಬೈಗುಳ ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಮನರಂಜನೀಯವು, ಆಕ್ರೋಶವನ್ನು ಹೊರಹಾಕುವ ಮಾಧ್ಯಮವೆಂದು ಪರಿಗಣಿಸಲಾಗಿರುವ ಬೈಗುಳಗಳಿಗೆ ಇರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮವನ್ನು ಈ ಪಾಡ್ಕಾಸ್ಟ್ ಬಿಚ್ಚಿಡಲಿದೆ.

ಸಿ ಪಿ ನಾಗರಾಜ

ರಾಮನಗರ ಜಿಲ್ಲೆಯವರಾದ ಇವರು, ಮಂಡ್ಯದ ಭಾರತಿ ಕಾಲೇಜು, ಬೆಂಗಳೂರು ಮಹಾರಾಣಿ ಅಮ್ಮಣ್ಣಿ ಕಾಲೇಜು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಟಕ, ಕನ್ನಡ ಭಾಷೆಯ ಅಧ್ಯಯನದಲ್ಲಿ ಸಕ್ರಿಯರಾಗಿದ್ದಾರೆ. ಬೈಗುಳ ವಿಷಯವೇ ಇವರ ಪಿಎಚ್‌ಡಿ ಮಹಾಪ್ರಬಂಧ.

ಹಿಂದಿನ ಕಂತುಗಳು

ಕಂತು ೬

ಕಂತು ೫

ಕಂತು ೪

ಕಂತು ೩

ಕಂತು ೨

ಕಂತು ೧

ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-15
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ: ಕಂತು-15
ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ : ಕಂತು-8
Editor’s Pick More