ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ: ಕಂತು-11

ದುಷ್ಟರು, ಪಾಪಯೋನಿಗಳು, ಶೂದ್ರರು ಯಾರೇ ಆಗಲಿ, ಭಗವಾನನ್ನು ಪೂಜಿಸಿದರೆ ಪರಮಗತಿ ಪ್ರಾಪ್ತಿ ಸಾಧ್ಯ ಎನ್ನುತ್ತದೆ ಭಗವದ್ಗೀತೆ. ಭಗವಾನನ ಶಕ್ತಿಯನ್ನು ರಂಜನೀಯಗೊಳಿಸುವುದನ್ನೇ ಹತ್ತನೇ ಅಧ್ಯಾಯಗಳಲ್ಲಿ ಕಾಣಿಸುತ್ತದೆ. ಭಗವಾನನ ಮಹಿಮೆಗಳನ್ನು ಕಾಣುತ್ತೇವೆ.

ಈ ಕಂತಿನಲ್ಲಿ

ದುಷ್ಟರು, ಪಾಪಯೋನಿಗಳು, ಶೂದ್ರರು ಯಾರೇ ಆಗಲಿ, ಭಗವಾನನ್ನು ಪೂಜಿಸಿದರೆ ಪರಮಗತಿ ಪ್ರಾಪ್ತಿ ಸಾಧ್ಯ ಎನ್ನುತ್ತದೆ ಭಗವದ್ಗೀತೆ. ಭಗವಾನನ ಶಕ್ತಿಯನ್ನು ರಂಜನೀಯಗೊಳಿಸುವುದನ್ನೇ ಹತ್ತನೇ ಅಧ್ಯಾಯಗಳಲ್ಲಿ ಕಾಣಿಸುತ್ತದೆ. ಭಗವಾನನ ಮಹಿಮೆಗಳನ್ನು ಕಾಣುತ್ತೇವೆ. ಅಧ್ಯಾಯದ ಆರಂಭದಲ್ಲೇ ಭಗವಾನ್‌ ಹೇಳುತ್ತಾನೆ, ನಾನು ನಿಮ್ಮ ಹಿತಾಕಾಂಕ್ಷಿ ಎನ್ನುತ್ತಾನೆ. ಭಕ್ತಿ, ಬುದ್ಧಿ, ಕ್ಷಮೆ, ಜ್ಞಾನ, ಇಂದ್ರಿಯ ನಿಗ್ರಹ, ಶಾಂತಿ, ಎಲ್ಲವೂ ಭಗವಾನನ ಮೂಲಕ ಪಡೆದುಕೊಳ್ಳುವಂಥವು. ಅದನ್ನು ಹೇಳುವುದಕ್ಕೆ ಐತಿಹ್ಯಗಳಿಗೆ ಮೊರೆ ಹೊಗುತ್ತಾನೆ.

ವಿಚಾರವಂತರಿಗೆ ಭಗವದ್ಗೀತೆ

ಭಾರತಿಯರೆಲ್ಲರೂ ಗೌರವಿಸುವ ಕೃತಿ ಭಗವದ್ಗೀತೆ. ಶತಮಾನಗಳಿಂದ ಜೀವನಾದರ್ಶವನ್ನು ಬೋಧಿಸುತ್ತಾ ಬಂದಿರುವ ಗೀತೆಯ ಶ್ಲೋಕಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಓದಿದ್ದು,ಕೇಳಿದ್ದೇ ಹೆಚ್ಚು. ಜಿಆರ್ “ಜಾನುಲಿ’ಯಲ್ಲಿ (ಪಾಡ್’ಕಾಸ್ಟ್) ಭಗವದ್ಗೀತೆಯನ್ನು ಸಮಕಾಲೀನಗೊಳಿಸುತ್ತಾ, ವಿಚಾರವಂತರಿಗೆ ತಲುಪಿಸಲಿದ್ದಾರೆ.

ಜಿ ರಾಮಕೃಷ್ಣ

ಕನ್ನಡದ ಪ್ರಖರ ವಿಚಾರವಾದಿ, ಚಿಂತಕ, ಸಾಹಿತಿ. ವೇಲ್ಸ್ ವಿವಿ ಯಿಂದ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ. ಉಸ್ಮಾನಿಯಾ ವಿವಿ, ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜು, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಹಂಪಿ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಹಿಂದಿನ ಕಂತುಗಳು

ಕಂತು 10

ಕಂತು ೯

ಕಂತು ೮

ಕಂತು ೭

ಕಂತು ೬

ಕಂತು ೫

ಕಂತು ೪

ಕಂತು ೩

ಕಂತು ೨

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More