ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ: ಕಂತು-13

ವಿಶ್ವರೂಪ ದರ್ಶನ ಭಗವಾನನ ಅಗಾಧ ರೂಪವನ್ನು ವಿವರಿಸುತ್ತದೆ. ಆದರೆ ಈ ರೂಪವನ್ನು ಕಂಡು ವಿಸ್ಮಿತರಾಗಬೇಕಾದವರು ಬೆಚ್ಚಿ ಬೀಳುವಂತಾಗಿದ್ದೇಕೆ? ಅರ್ಜುನನಿಗೆ ಆದ ಅನುಭವ ಎಂಥದ್ದು? ವಿಶ್ವರೂಪದ ದರ್ಶನದ ಮೂಲಕ ಭಗವಾನ್‌ ಏನನ್ನು ಹೇಳಲು ಪ್ರಯತ್ನಿಸುತ್ತಾನೆ?

ಈ ಕಂತಿನಲ್ಲಿ

ಪರಮ ದೇವತೆಯನ್ನು ಕಂಡು ಮಂದಸ್ಮಿತರಾಗುತ್ತಾರೆ. ಆದರೆ ಇಲ್ಲಿ ಭೀತರಾಗುತ್ತಾರೆ ಎಂಬುದೇ ಅಚ್ಚರಿ ಮೂಡಿಸುತ್ತದೆ. ಅರ್ಜುನ ಕೂಡ ಭಯಪಡುತ್ತಾನೆ. ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ನಿರ್ಧಾರಕ ಶಕ್ತಿ ಭಗವಾನ್‌ ಎಂದು ಗೀತೆ ಹೇಳಲು ಯತ್ನಿಸುತ್ತಿದೆ. ಮನುಷ್ಯನ ತಾನಾಗಿ ಏನು ಮಾಡಲು ಸಾಧ್ಯವಿಲ್ಲ. ಎಲ್ಲವೂ ನಿರ್ಧಾರವಾಗಿ ಬಿಟ್ಟಿದೆ. ನಿನ್ನ ಪಾಲಿನ ಧರ್ಮವನ್ನು ತುಟಿ ಕಚ್ಚಿ ಪಾಲಿಸಬೇಕೆಂದು ಗೀತೆ ಹೇಳುತ್ತದೆ. ವಿಶ್ವರೂಪ ದರ್ಶನನ ಕುರಿತು ಇನ್ನಷ್ಟು ವಿಶ್ಲೇಷಣೆ ಈ ಕಂತಿನಲ್ಲಿದೆ.

ವಿಚಾರವಂತರಿಗೆ ಭಗವದ್ಗೀತೆ

ಭಾರತಿಯರೆಲ್ಲರೂ ಗೌರವಿಸುವ ಕೃತಿ ಭಗವದ್ಗೀತೆ. ಶತಮಾನಗಳಿಂದ ಜೀವನಾದರ್ಶವನ್ನು ಬೋಧಿಸುತ್ತಾ ಬಂದಿರುವ ಗೀತೆಯ ಶ್ಲೋಕಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಓದಿದ್ದು,ಕೇಳಿದ್ದೇ ಹೆಚ್ಚು. ಜಿಆರ್ “ಜಾನುಲಿ’ಯಲ್ಲಿ (ಪಾಡ್’ಕಾಸ್ಟ್) ಭಗವದ್ಗೀತೆಯನ್ನು ಸಮಕಾಲೀನಗೊಳಿಸುತ್ತಾ, ವಿಚಾರವಂತರಿಗೆ ತಲುಪಿಸಲಿದ್ದಾರೆ.

ಜಿ ರಾಮಕೃಷ್ಣ

ಕನ್ನಡದ ಪ್ರಖರ ವಿಚಾರವಾದಿ, ಚಿಂತಕ, ಸಾಹಿತಿ. ವೇಲ್ಸ್ ವಿವಿ ಯಿಂದ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ. ಉಸ್ಮಾನಿಯಾ ವಿವಿ, ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜು, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಹಂಪಿ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಹಿಂದಿನ ಕಂತುಗಳು

ಕಂತು ೧೨

ಕಂತು ೧೧

ಕಂತು 10

ಕಂತು ೯

ಕಂತು ೮

ಕಂತು ೭

<iframe width="100%" height="166" scrolling="no" frameborder="no" allow="autoplay" src="https://w.soundcloud.com/player/?url=https%3A//api.soundcloud.com/tracks/385891673&amp;color=%23ff5500&amp;auto_play=false&amp;hide_related=false&amp;show_comments=true&amp;show_user=true&amp;show_reposts=false&amp;show_teaser=true"></iframe>

ಕಂತು ೬

ಕಂತು ೫

ಕಂತು ೪

ಕಂತು ೩

ಕಂತು ೨

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More