ರಾಜ್ಯದ ಮತದಾರರ ಸಂಖ್ಯೆ 2 ಕೋಟಿ ದಾಟಿದ ಚುನಾವಣಾ ವರ್ಷ ಯಾವುದು?

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣಾ ಇತಿಹಾಸವನ್ನು ಅಂಕಿಅಂಶಗಳ ಮೂಲಕ ತಿಳಿಸುವ ಪ್ರಯತ್ನಕ್ಕೆ ‘ದಿ ಸ್ಟೇಟ್‌’ ಮುಂದಾಗಿದೆ. ಇದರ ಭಾಗವಾಗಿ ವಿಶೇಷ ಆನ್‌ಲೈನ್‌ ಚುನಾವಣಾ ಕ್ವಿಝ್ ‌ಅನ್ನು ನಿಮ್ಮ ಮುಂದಿರಿಸಲಾಗಿದೆ. ಇಲ್ಲಿ ಕೇಳುವ ಪ್ರಶ್ನೆಗೆ ಉತ್ತರಕ್ಕಾಗಿ ಕೆಳಗೆ ನೀಡಿರುವ ಚುನಾವಣಾ ಮಾಹಿತಿ ಕಣಜದ ಲಿಂಕ್ ನಲ್ಲಿ ಹುಡುಕಿ 

ಸುಳಿವು:

ಜನತಾ ಪಕ್ಷ ಬಲಗೊಳ್ಳುತ್ತಿದ್ದ ಕಾಲ.


ಸರಿಯಾದ ಉತ್ತರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ ನೋಡಿ:

http://election.thestate.news/

ಬಿಜೆಪಿ ಮಣಿಸಲು ಶಿವಭಕ್ತ ರಾಹುಲ್ ಬ್ರಾಂಡ್ ಮೊರೆಹೋದ ಕಾಂಗ್ರೆಸ್
‘ತ್ರಿಕೂಟ’ ಒಡೆಯುವುದು ಜಾರಕಿಹೊಳಿ ಸಹೋದರರ ಆಂತರ್ಯವೇ?
ಪರಿಕ್ಕರ್ ಅನಾರೋಗ್ಯ; ಮಹತ್ತರ ರಾಜಕೀಯ ಬೆಳವಣಿಗಳಿಗೆ ಸಾಕ್ಷಿ ಆಗುತ್ತಿದೆ ಗೋವಾ
Editor’s Pick More