ಕರ್ನಾಟಕ ಚುನಾವಣೆಗಳಲ್ಲಿ ಶೇ.70ಕ್ಕಿಂತ ಹೆಚ್ಚು ಮತದಾನ ನಡೆದದ್ದು ಯಾವಾಗ? 

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣಾ ಇತಿಹಾಸವನ್ನು ಅಂಕಿಅಂಶಗಳ ಮೂಲಕ ತಿಳಿಸುವ ಪ್ರಯತ್ನಕ್ಕೆ ‘ದಿ ಸ್ಟೇಟ್‌’ ಮುಂದಾಗಿದೆ. ಇದರ ಭಾಗವಾಗಿ ವಿಶೇಷ ಆನ್‌ಲೈನ್‌ ಚುನಾವಣಾ ಕ್ವಿಝ್ ‌ಅನ್ನು ನಿಮ್ಮ ಮುಂದಿರಿಸಲಾಗಿದೆ. ಇಲ್ಲಿ ಕೇಳುವ ಪ್ರಶ್ನೆಗೆ ಉತ್ತರಕ್ಕಾಗಿ ಕೆಳಗೆ ನೀಡಿರುವ ಚುನಾವಣಾ ಮಾಹಿತಿ ಕಣಜದ ಲಿಂಕ್‌ನಲ್ಲಿ ಹುಡುಕಿ. 

ಸುಳಿವು:

ಎರಡು ಬಾರಿಯೂ ಕಾಂಗ್ರೆಸ್ ಅಧಿಕಾರ ಪಡೆದಿತ್ತು.

ಸರಿಯಾದ ಉತ್ತರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ ನೋಡಿ:

http://election.thestate.news/

ಲೋಕಸಭಾ ಚುನಾವಣೆಗಾಗಿ ಮೈತ್ರಿ ಸಾಧಿಸಲು ಸಮಿತಿ ರಚನೆಗೆ ಕಾಂಗ್ರೆಸ್ ಒಲವು
೧,೮೦೦ ವಾಟ್ಸಪ್ ಗ್ರೂಪ್‌ಗಳ ಮೂಲಕ ಪಕ್ಷವನ್ನು ನಿಯಂತ್ರಿಸಲಿರುವ ಅಮಿತ್ ಶಾ
ಲೋಕಸಭೆ ಚುನಾವಣೆ ವೇಳೆ ಪ್ರಾದೇಶಿಕ ಪಕ್ಷಗಳ ಜೊತೆ ಸಾಗಲು ಕಾಂಗ್ರೆಸ್ ನಿರ್ಧಾರ
Editor’s Pick More