ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2008, 2013 ರಲ್ಲಿ ಕಣದಲ್ಲಿದ್ದ‌ ಅಭ್ಯರ್ಥಿಗಳ ಸಂಖ್ಯೆ?

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣಾ ಇತಿಹಾಸವನ್ನು ಅಂಕಿಅಂಶಗಳ ಮೂಲಕ ತಿಳಿಸುವ ಪ್ರಯತ್ನಕ್ಕೆ ‘ದಿ ಸ್ಟೇಟ್‌’ ಮುಂದಾಗಿದೆ. ಇದರ ಭಾಗವಾಗಿ ವಿಶೇಷ ಆನ್‌ಲೈನ್‌ ಚುನಾವಣಾ ಕ್ವಿಝ್ ‌ಅನ್ನು ನಿಮ್ಮ ಮುಂದಿರಿಸಲಾಗಿದೆ. ಇಲ್ಲಿ ಕೇಳುವ ಪ್ರಶ್ನೆಗೆ ಉತ್ತರಕ್ಕಾಗಿ ಕೆಳಗೆ ನೀಡಿರುವ ಚುನಾವಣಾ ಮಾಹಿತಿ ಕಣಜದ ಲಿಂಕ್ ನಲ್ಲಿ ಹುಡುಕಿ 

ಸುಳಿವು:

ಹತ್ತಕ್ಕಿಂತ ಹೆಚ್ಚು. ಒಂದರ ಅಂತರ.


ಸರಿಯಾದ ಉತ್ತರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ ನೋಡಿ:

http://election.thestate.news/

ಕಾಂಗ್ರೆಸ್ ಪಕ್ಷವನ್ನು ಹಣಿಯಲು ಮತ್ತೆ ರೆಡ್ಡಿ ಸಹೋದರರ ಹೆಗಲೇರಿದ ಬಿಜೆಪಿ
ದಕ್ಷಿಣ ಕನ್ನಡದಲ್ಲಿ ಒಂದಾದ ಗುರು-ಶಿಷ್ಯರು; ನೆಲಕಚ್ಚಿತು ಬಿಜೆಪಿ ಲೆಕ್ಕಾಚಾರ
ರಂಗೇರಿದ ಬಾದಾಮಿ ಕಣ; ಸಿದ್ದರಾಮಯ್ಯ ವಿರುದ್ಧ ಬಿಎಸ್‌ವೈ ಸ್ಪರ್ಧೆ ಖಚಿತ?
Editor’s Pick More