ಎಸ್‌ ಆರ್ ಪಾಟೀಲ್ ಮನದ ಮಾತು | ಬಿಜೆಪಿಯಿಂದ ದೇಶಪ್ರೇಮದ ಪಾಠ ಕಲಿಯಬೇಕಿಲ್ಲ

2018ರ ವಿಧಾನಸಭಾ ಚುನಾವಣೆಯ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌ ಆರ್‌ ಪಾಟೀಲ್‌ ‘ದಿ ಸ್ಟೇಟ್’ ಜೊತೆ ಮಾತನಾಡಿದ್ದಾರೆ. ಬಿಜೆಪಿಯ ಹಿಂದುತ್ವವಾದ ಹಾಗೂ ಕಾಂಗ್ರೆಸ್‌ನ ಜ್ಯಾತ್ಯತೀತ ವಾದಗಳ ನಡುವಿನ ಸಂ‍ಘರ್ಷದಲ್ಲಿ ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ ಎಂದರು

ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ
ಅಳೆದು ತೂಗಿ ರಚಿಸಿದ ರಾಹುಲ್ ನೇತೃತ್ವದ ಸಿಡಬ್ಲ್ಯುಸಿ ಸಾರಿರುವ ಸಂದೇಶವೇನು?
ಮತ್ತೆ ಮುನ್ನೆಲೆಗೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ?
Editor’s Pick More