ಡಾಟಾ ವಿಡಿಯೋ | ಗದಗ ಕ್ಷೇತ್ರದಲ್ಲಿ ಪಾಟೀಲ್ ಮನೆತನದ ಪಾರುಪತ್ಯ

ನಾಡಿನ ಮಹತ್ವದ ವಿಧಾನಸಭಾ ಕ್ಷೇತ್ರಗಲ್ಲಿ ಗದಗ ಸಹ ಒಂದು. ಇದಕ್ಕೆ ಹುಲಕೋಟಿಯ ಪಾಟೀಲ್ ಕುಟುಂಬವೇ ಕಾರಣ. ಪಕ್ಷಕ್ಕಿಂತ ಪಾಟೀಲ್ ಮನೆತನವೇ ಇಲ್ಲಿನ ಮತದಾರರ ಮೇಲೆ ಹೆಚ್ಚು ಪ್ರಭಾವ ಬೀರಿರುವುದು ವಿಶೇ‍ಷ. ಈ ಕ್ಷೇತದ ಚುನಾವಣಾ ದತ್ತಾಂಶಗಳ ವಿಡಿಯೋ ಇಲ್ಲಿದೆ

ಚಾಣಕ್ಯಪುರಿ | ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ರಾಹುಲ್‌ ಗಾಂಧಿ ಗರಂ ಆಗಿದ್ದೇಕೆ?
ಕರ್ನಾಟಕದಲ್ಲಿ ತಾರತಮ್ಯದ ಬಗ್ಗೆ ಮಾತನಾಡುವ ಬಿಜೆಪಿ, ಕೇರಳದಲ್ಲಿ ಮಾಡಿದ್ದೇನು?
ರಫೇಲ್‌ ಯುದ್ಧವಿಮಾನ ಹಗರಣದಲ್ಲಿ ಬಿಜೆಪಿ ಹಣಿಯಲು ಮೈಕೊಡವಿ ನಿಂತ ಕಾಂಗ್ರೆಸ್‌
Editor’s Pick More