ಕಿತ್ತೂರು ಮತಕ್ಷೇತ್ರದಲ್ಲಿ 1989ರಲ್ಲಿ ಗೆದ್ದ ಅಭ್ಯರ್ಥಿ ಯಾರು, ಯಾವ ಪಕ್ಷ?

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣಾ ಇತಿಹಾಸವನ್ನು ಅಂಕಿಅಂಶಗಳ ಮೂಲಕ ತಿಳಿಸುವ ಪ್ರಯತ್ನಕ್ಕೆ ‘ದಿ ಸ್ಟೇಟ್‌’ ಮುಂದಾಗಿದೆ. ಇದರ ಭಾಗವಾಗಿ ವಿಶೇಷ ಆನ್‌ಲೈನ್‌ ಚುನಾವಣಾ ಕ್ವಿಝ್ ‌ಅನ್ನು ನಿಮ್ಮ ಮುಂದಿರಿಸಲಾಗಿದೆ. ಇಲ್ಲಿ ಕೇಳುವ ಪ್ರಶ್ನೆಗೆ ಉತ್ತರಕ್ಕಾಗಿ ಕೆಳಗೆ ನೀಡಿರುವ ಚುನಾವಣಾ ಮಾಹಿತಿ ಕಣಜದ ಲಿಂಕ್ ನಲ್ಲಿ ಹುಡುಕಿ

ಸುಳಿವು:

ವಿಧಾನಸಭೆಯಲ್ಲಿ ಹಸಿರು ಶಾಲು ಹಾರಿಸಿದವರು.


ಸರಿಯಾದ ಉತ್ತರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ ನೋಡಿ:

http://election.thestate.news/

ಚಾಣಕ್ಯಪುರಿ | ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ರಾಹುಲ್‌ ಗಾಂಧಿ ಗರಂ ಆಗಿದ್ದೇಕೆ?
ಕರ್ನಾಟಕದಲ್ಲಿ ತಾರತಮ್ಯದ ಬಗ್ಗೆ ಮಾತನಾಡುವ ಬಿಜೆಪಿ, ಕೇರಳದಲ್ಲಿ ಮಾಡಿದ್ದೇನು?
ರಫೇಲ್‌ ಯುದ್ಧವಿಮಾನ ಹಗರಣದಲ್ಲಿ ಬಿಜೆಪಿ ಹಣಿಯಲು ಮೈಕೊಡವಿ ನಿಂತ ಕಾಂಗ್ರೆಸ್‌
Editor’s Pick More