ಅರಭಾವಿ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಗೆದ್ದವರು ಯಾರು, ಯಾವ ಪಕ್ಷ?

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣಾ ಇತಿಹಾಸವನ್ನು ಅಂಕಿಅಂಶಗಳ ಮೂಲಕ ತಿಳಿಸುವ ಪ್ರಯತ್ನಕ್ಕೆ ‘ದಿ ಸ್ಟೇಟ್‌’ ಮುಂದಾಗಿದೆ. ಇದರ ಭಾಗವಾಗಿ ವಿಶೇಷ ಆನ್‌ಲೈನ್‌ ಚುನಾವಣಾ ಕ್ವಿಝ್ ‌ಅನ್ನು ನಿಮ್ಮ ಮುಂದಿರಿಸಲಾಗಿದೆ. ಇಲ್ಲಿ ಕೇಳುವ ಪ್ರಶ್ನೆಗೆ ಉತ್ತರಕ್ಕಾಗಿ ಕೆಳಗೆ ನೀಡಿರುವ ಚುನಾವಣಾ ಮಾಹಿತಿ ಕಣಜದ ಲಿಂಕ್ ನಲ್ಲಿ ಹುಡುಕಿ 

ಸುಳಿವು:

ಒಮ್ಮೆ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು.


ಸರಿಯಾದ ಉತ್ತರಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ ನೋಡಿ:

http://election.thestate.news/

ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
ಲಿಂಗಾಯತ ಧರ್ಮ ಕುರಿತ ಸಚಿವ ಡಿಕೆಶಿ ಕ್ಷಮಾಪಣೆ ಹಿಂದಿನ ಒಳಗುಟ್ಟುಗಳೇನು?
Editor’s Pick More