ಪಾಯಿಂಟ್ ಟು ಪಾಯಿಂಟ್ | ಮುಂಬೈ ಕರ್ನಾಟಕ | ‘ಸಂವಿಧಾನ ಬದಲಿಸುವ ನಾಯಕರ ಪಕ್ಷಕ್ಕೆ ಮತವಿಲ್ಲ’ 

‘ದಿ ಸ್ಟೇಟ್’ ಪ್ರತಿನಿಧಿ ಶರಣು ಚಕ್ರಸಾಲಿ ವಿಜಯಪುರನಗರ ಮತ್ತು ನಾಗಠಾಣ ವಿಧಾನಸಭಾ ಕ್ಷೇತ್ರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಚುನಾವಣಾ ಪ್ರವಾಸ ಕೈಗೊಂಡು, ಅಲ್ಲಿಯ ಜನರ ಆಯ್ಕೆ ಅರಿಯಲು ಪ್ರಯತ್ನಿಸಿದ್ದಾರೆ. ಆ ಸುತ್ತಾಟದ ವಿಡಿಯೋ ಇಲ್ಲಿದೆ

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More